EC Clarifies Voter Name Deletion Process: ಮತದಾರರ ಹೆಸರು ಡಿಲೀಟ್ ಬಗ್ಗೆ ಆಯೋಗದ ಸ್ಪಷ್ಟನೆ | Suvarna News

Asianet Suvarna News

Asianet Suvarna News

276 views

ಫಾರ್ಮ್ 7 ಅಡಿಯಲ್ಲಿ ಆಕ್ಷೇಪಣೆ ಅರ್ಜಿ ಸಲ್ಲಿಸಿದ ತಕ್ಷಣವೇ ಮತದಾರರ ಹೆಸರು ಡಿಲೀಟ್ ಆಗುವುದಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಆಕ್ಷೇಪಣೆ ಬಂದ ನಂತರ ನೋಟಿಸ್ ಜಾರಿ ಮಾಡಿ, ಎರಡೂ ಕಡೆಯವರ ವಿಚಾರಣೆ ನಡೆಸಿದ ಬಳಿಕವೇ ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮತದಾರರ ಪಟ್ಟಿ ಕುರಿತಂತೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಿವಾದ ಭುಗಿಲೆದ್ದ ಹಿನ್ನೆಲೆಯಲ್ಲಿ ಆಯೋಗ ಈ ಸ್ಪಷ್ಟನೆ ನೀಡಿದೆ.

#Form7 #ElectionCommission #VoterList #KarnatakaPolitics #SuvarnaNews

Suvarna News | Kannada News  | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್

Suvarna News Live: https://youtube.com/live/F1m0ciwMs8c

#breakingnews #suvarnanews #kannadanews #asianetsuvarnanews #kannadapabha #karnataka #news #politics

Download the Asianet News App now! Available on Android & iOS

👉 Android:
https://play.google.com/store/apps/de...

👉 iOS:
https://apps.apple.com/in/app/asianet...

Like and Subscribe:

WhatsApp ► https://whatsapp.com/channel/0029Va9C...
YouTube ► @asianetsuvarnanews
Website ► https://kannada.asianetnews.com/
Facebook ► Facebook: SuvarnaNews
Twitter ► Twitter: AsianetNewsSN
Instagram ► Instagram: asianetsuvarnanews