NDA’s Strategy Behind the Show of Strength; ಪರಿಷತ್ ಚುನಾವಣೆಗೆ ಎನ್‌ಡಿಎಯಿಂದ ಭರ್ಜರಿ ಶಕ್ತಿ ಪ್ರದರ್ಶನ!

Asianet Suvarna News

Asianet Suvarna News

19,851 views

ವಿಧಾನ ಪರಿಷತ್‌ನ ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರಗಳ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿಗಳು ಭರ್ಜರಿ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಎಚ್‌.ಡಿ. ಕುಮಾರಸ್ವಾಮಿ ಹಾಗೂ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಮೈತ್ರಿ ನಾಯಕರು ಒಗ್ಗಟ್ಟು ಪ್ರದರ್ಶಿಸಿದರು. ಇದೇ ವೇಳೆ ಕೇಂದ್ರ ಸಚಿವ ಸಂಪುಟ ಪುನಾರಚನೆ ಕುರಿತಾದ ರಾಜಕೀಯ ಬೆಳವಣಿಗೆಗಳ ಕುರಿತೂ ಚರ್ಚೆ ನಡೆದಿದೆ.

NDA candidates have filed nominations for the Karnataka Legislative Council elections, with BJP and JD(S) leaders joining the show of strength in Bengaluru. NDA leaders also held a strategy meeting ahead of the October 23 election. Meanwhile, BS Yediyurappa spoke about the BJP-JD(S) alliance and the 2028 Assembly election strategy.

#MLCElection #BYVijayendra #HDKumaraswamy #BSYediyurappa #SuvarnaNews

ಸುವರ್ಣ ನ್ಯೂಸ್‌ನಲ್ಲಿ ರಾಜಕೀಯ ರಂಗದ ಕ್ಷಣಕ್ಷಣದ ಮಾಹಿತಿ! ಪಕ್ಷಗಳ ಸುತ್ತಾಟ, ನೇರ ಪ್ರಸಾರ, ಮತ್ತು ಚರ್ಚೆಗಳೊಂದಿಗೆ ಇಂದಿನ ರಾಜಕೀಯ ವಿದ್ಯಮಾನಗಳನ್ನರಿಯಿರಿ. ನಿಖರ ಮತ್ತು ವಿಶ್ವಾಸಾರ್ಹ ಸುದ್ದಿಗಳನ್ನು ಪಡೆಯಲು ಸುವರ್ಣ ನ್ಯೂಸ್ ಪಾರ್ಟಿ ರೌಂಡ್ಸ್‌ ವೀಕ್ಷಿಸಿ.

Suvarna Party Rounds | Ajit Hanamakkanavar | Prashant Natu | Asianet Suvarna News |  Suvarna News | Kannada News  | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates

Suvarna News Live: https://youtube.com/live/F1m0ciwMs8c

#KarnatakaPolitics #PartyRounds #AjitHanamakkanavar #KarnatakaNews #SuvarnaNews #KannadaNews #KarnatakaNews #AsianetSuvarnaNews #karnataka #news #politics

Download the Asianet News App now! Available on Android & iOS

👉 Android:
https://play.google.com/store/apps/de...

👉 iOS:
https://apps.apple.com/in/app/asianet...

Like and Subscribe:

WhatsApp ► https://whatsapp.com/channel/0029Va9C...
YouTube ► @asianetsuvarnanews
Website ► https://kannada.asianetnews.com/
Facebook ► Facebook: SuvarnaNews
Twitter ► Twitter: AsianetNewsSN
Instagram ► Instagram: asianetsuvarnanews