ಹಾಯ್ ಸಿಸ್ಟರ್ ನನ್ನ ಅಮ್ಮ ಮೂವತಿಯ್ದು ವರ್ಷದ ಹಿಂದೆ ಮಣ್ಣಿನ ಮಡಿಕೆಯಲ್ಲಿ ಅನ್ನ ಬಸಿಯು ತಿರುವಾಗ ಮಡಿಕೆ ನಡುವಿನಿಂದ ಎರಡು ಭಾಗ ಆಯಿತು ಅನ್ನ ಎಲ್ಲ ಚೆಲ್ಲಿತು ನನಗೇನು ಆಗ್ಲಿಲ್ಲ ಅಂತ ಹೇಳ್ತಿದ್ರು ಮಣ್ಣಿನ ಪಾತ್ರೆ ತುಂಬಾ ಜಾಗ್ರತೆ ಬೇಕು ಉಪಯೋಗಿಸುವಾಗ 👌🏻volg👍🏻❤️
ಸೂಪರ್ ವ್ಲೋಗ್ 👌👌👍👍 ಯಾರ್ ಮಕ್ಕಳೆ ಅದು, ನಮ್ಮ ಚಿಕ್ಕಿಗೆ ಸುಂದರಿ ಅಂತ ಹೇಳೋದು !!? ಚಿಕ್ಕಿ , ಆ ಪಿಟ್ಟೆಗೆ ಬದನೆ ಎಲ್ಲಾ ಕೊಡಬೇಡಿ, ಅದೆಲ್ಲ ಮುಟ್ಟಿದ್ರೆ ಆಗುದಿಲ್ಲ ಮತ್ತೆ ತಿಂದರೆ ಆಗುತ್ತದೆ. ಚಿಕ್ಕಿ , ಪಿಟ್ಟೆಗೆ ಸರಿಯಾಗಿ ಹಳ್ಳಿಯ ವಿದ್ಯೆ ಎಲ್ಲಾ ಹೇಳಿ ಕೊಡಿ. ಎಂತಸ ಗೊತ್ತಾಗುದಿಲ್ಲ. ಹಳ್ಳಿಯವರು ಅಂದ್ರೆ ಹೇಗಿರಬೇಕು ಆಲ್ ರೌಂಡರ್ ಆಗಿರಬೇಕು. ತೋಟದಲ್ಲಿ ಬಾಳೆ ಆಗಿದ್ದು ಗೊತ್ತಿಲ್ಲ! ದಾಲ್ಚಿನ್ನಿ ಮರ ದೊಡ್ಡದಾಗಿದ್ದು ಗೊತ್ತಿಲ್ಲ ! ಗಿಡ ಮರದ ಹೆಸರು ಗೊತ್ತಿಲ್ಲ ! ಎಂತ ಕೇಳಿದ್ರೂ ಗೊತ್ತಿಲ್ಲ ! ಚಿಕ್ಕಿ , ನೀವಾದ್ರೂ ಆಲ್ ರೌಂಡರ್ ಸರಿಯಾಗಿ ಎಲ್ಲಾ ತಿಳಿಸಿಕೊಡಿ. 👍👍
Sweet smile...take care thank you so much God bless both of you ♥ 🙏