ಡಾ. ಆರತಿ ವಿ.ಬಿ. - ದೇವುಡು ನರಸಿಂಹಶಾಸ್ತ್ರಿ ಅವರ “ಮಹಾದರ್ಶನ” : ಒಂದು ಅವಲೋಕನ

SARATHI LIVE               ಸಾರಥಿ ಲೈವ್

SARATHI LIVE ಸಾರಥಿ ಲೈವ್

37,648 views

ಕರ್ನಾಟಕ ಸಂಘ ಶಿವಮೊಗ್ಗ ದಲ್ಲಿ 2026 ಜುಲೈ 24 ಶುಕ್ರವಾರದಂದು ತಿಂಗಳ ಅತಿಥಿ ಕಾರ್ಯಕ್ರಮ ನಡೆಯಿತು. ವಿದುಷಿ ಲೇಖಕಿ ಹಾಗೂ ಖ್ಯಾತ ವಾಗ್ಮಿನಿಯು ಆದ ಡಾ. ಆರತಿ ವಿ. ಬಿ. ಯವರು ದೇವುಡು ನರಸಿಂಹ ಶಾಸ್ತ್ರಿ ಅವರ "ಮಹಾದರ್ಶನ " ಕೃತಿಯ ಕುರಿತು ಮಾತನಾಡಿದರು.

#kannada #sarathi #sarathilive #karnataka #shivamogga #shimoga #karnatakasangha #arativb #drarativb