ಕನ್ನಡ ರಂಗಭೂಮಿ, ಚಲನಚಿತ್ರ ಹಾಗೂ ಸಂಗೀತ ಲೋಕದ ದಿಗ್ಗಜ ಕಲಾವಿದೆ ಡಾ. ಬಿ. ಜಯಶ್ರೀ ಅವರು ತಮ್ಮ ಅಪರೂಪದ ಕಲಾ ಹಾಗೂ ವೈಯಕ್ತಿಕ ಬದುಕಿನ ಹಲವು ಪುಟಗಳನ್ನು ‘HARI ಕಥೆ’ Podcastನಲ್ಲಿ ತೆರೆದಿಟ್ಟಿದ್ದಾರೆ.
ರಂಗಭೂಮಿ ದಿಗ್ಗಜ ಗುಬ್ಬಿ ವೀರಣ್ಣ ಅವರ ಮೊಮ್ಮಗಳಾಗಿ, ದೆಹಲಿಯ National School of Drama (NSD) ನಲ್ಲಿ ತರಬೇತಿ ಪಡೆದು, ಬೆಂಗಳೂರಿನಲ್ಲಿ ‘ಸ್ಪಂದನಾ’ ನಾಟಕ ತಂಡವನ್ನು ಕಟ್ಟಿದ ಜಯಶ್ರೀ ಅವರ ಕಲಾ ಪಯಣ ಹಲವು ಏಳು-ಬೀಳುಗಳಿಂದ ಕೂಡಿದೆ.
ನೂರಕ್ಕೂ ಹೆಚ್ಚು ನಾಟಕಗಳಲ್ಲಿ ನಟನೆ ಹಾಗೂ ನಿರ್ದೇಶನ, ನಾಗಮಂಡಲ, ದೇವೀರಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯ, ತಮ್ಮ ವಿಶಿಷ್ಟ ಕಂಚಿನ ಕಂಠದ ಮೂಲಕ ಸಂಗೀತ ಲೋಕದಲ್ಲಿ ಗುರುತಿಸಿಕೊಂಡದ್ದು, ಡಬ್ಬಿಂಗ್ ಕಲಾವಿದೆಯಾಗಿ ಸೇವೆ ಸಲ್ಲಿಸಿದ್ದು—ಹೀಗೆ ಅವರ ಬಹುಮುಖ ಪ್ರತಿಭೆಯ ಹಲವು ಆಯಾಮಗಳು ಈ ಸಂಚಿಕೆಯಲ್ಲಿ ಅನಾವರಣಗೊಳ್ಳುತ್ತವೆ.
2013ರ ಪದ್ಮಶ್ರೀ ಪ್ರಶಸ್ತಿ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಹಾಗೂ ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯೆಯಾಗಿ ಸೇವೆ—ಇವೆಲ್ಲದರ ಹಿಂದಿರುವ ಅವರ ಜೀವನದ ಕಥೆ ಏನು?
🎙️ ಡಾ. ಬಿ. ಜಯಶ್ರೀ ಅವರ ಮಾತುಗಳಲ್ಲೇ ಅವರ ಬದುಕಿನ ಕಥೆಯನ್ನು ಕೇಳಿ…
📺 'Newso Newsu' YouTube Channel
ವಿಡಿಯೋ ಇಷ್ಟವಾದರೆ Like 👍 | Share ↗️ | Subscribe 🔔 ಮಾಡಿ.
Dr B Jayashree, B Jayashree, B Jayashree Podcast, Dr B Jayashree Kannada, B Jayashree Interview, B Jayashree Life Story, B Jayashree Biography, Gubbi Veeranna, Gubbi Veeranna Granddaughter, Kannada Theatre, Kannada Rangabhoomi, Kannada Actress, Kannada Theatre Artist, Kannada Podcast, Kannada Interviews, HARI Kathe, Hari Kathe Podcast, Newso Newsu, Harish Nagaraju, Padma Shri B Jayashree, National School of Drama, NSD Alumni, Spandana Theatre, Nagamandala, Deveeri, Kannada Cinema, Theatre Artist
#DrBJayashree #BJayashree #GubbiVeeranna #KannadaTheatre #KannadaRangabhoomi #KannadaPodcast #NewsoNewsu #HarishNagaraju #PadmaShri #KannadaCinema #NSD #KannadaArtist #KannadaInterview #PadmaShri #NationalSchoolOfDrama #NSD #SpandanaTheatre #Nagamandala #Deveeri #RajyaSabha #KannadaCulture #AnchorHarishNagaraju #HariKathePodcast #HariKatheonNewsoNewsu #DubbingArtist #PlayBackSinger #Singer #ArtistLife #SingerLife #GubbiVeerannaRangaMandira #InspiringJourney #CinemaJourney #TheatreJourney

🎉🎉🎉