ಅವನು ಹೋಗ್ತಿದ್ದಾನೆ ಎಂದ ತಿಂತಾ ಇಲ್ಲ ಅಲ್ಲಿ ಯಶಸ್ಗೆ ಮಂಜ ಮಾತಾಡಿದ ರೀತಿ ಆ ರೀತಿ ಹೊರಗಡೆ ನಮಗೆ ಆರರ ಆತರ ಮಾತಾಡಿದ್ರೆ ನಾವ್ ತಡ್ಕೋತಿದ್ವ ಇಲ್ಲ ಅಲ್ವಾ ಮೇಡಂ ಹಾಗೆ ನಮ್ಮ ಹಿರಿಯರು ಸುಮ್ಮನೆ ಹೇಳಿಲ್ಲ ಮುತ್ತು ಹೊಡೆದರೆ ಹೋಯಿತು ಮಾತು ಆಡಿದ್ರೆ ಹೋಯ್ತು ಅಂತ ಅವನು ಬಳಸಿರೋ ಪದ ಎಷ್ಟು ವರ್ಡ್ಸ್ ಆ ಪದಗಳು ಅಲ್ವಾ