ಬ್ರೋ ಸ್ಟ್ರಿಕ್ಟ್ ಆಗಿ ಹೇಳ್ಬಿಡಿ ನಿಮ್ ಜೊತೆ ಇರೋರಿಗೆ ಅಲ್ಲಿ ಕೆಲಸ ಮಾಡುವವರಿಗೆ ಎಲ್ಲರಿಗೂ ಪಾಪ ನೀವು ಅಷ್ಟು ಕಷ್ಟಪಟ್ಟು ಮಾಡುತ್ತೀರಾ ಎಲ್ಲ ಅರೇಂಜ್ಮೆಂಟ.ಬಟ್ ನಿಮಗಿಂತ ಮೊದಲೇ ಎಲ್ಲಾ ರಿವೀಲ್ ಮಾಡುತ್ತಿದ್ದಾರೆ ಸೋ ನೀವು ಇದರ ಬಗ್ಗೆ ಗಮನ ಹರಿಸಿ ಅಂಡ್ ನೈಸ್ ಟು ಬರ್ತಡೆ ಸೆಲೆಬ್ರೇಶನ್ ಆಲ್ ದ ಬೆಸ್ಟ್ ಯುವರ್ ಲೈಫ್ love you both ❤🙌