ಈ ನಿಮ್ಮ ನಿಜವಾದ ಕಥೆಯನ್ನು ಖಂಡಿತಾ ಸಿನಿಮಾ ಮಾಡಬಹುದು. ಒಳ್ಳೆ response ಬಂದು ನೀವು ಕಳೆದುಕೊಂಡ ಎಲ್ಲಾ ಹಣವೂ ವಾಪಸ್ ಬರುತ್ತೆ. ತುಂಬಾ ಬೇಜಾರಾಗುತ್ತೆ. ತಂದೆ, ತಾಯಿ ಗೆ ಎಷ್ಟು ನೋವಾಗಿರಬಹುದು ?
Being a woman I never support a woman who uses a man and cheats. I believe if you love someone truely you can never disrespect them. You just let them go. And this guy sound so arrogant and toxic. He isn't just disrespecting his ex. He is using terms like toy for women. He is no saint. Immatured.
ಅದಕ್ಕೆ ಮಗ ಹೇಳೋದು ಹೆತ್ತ ತಾಯಿ ತಂದಯರ ಚೆತ್ತವ ನೋಯಿಸಿ ನಿತ್ಯ ದಾನವ ಮಾಡಿ ಫಲವೇನು? ಹಾಗಂತ ಎಲ್ಲ ರೂ ಹಾಗೆ ಇರ್ತಾರೆ ಅಂತ ಅಲ್ಲ ಆದ್ರೂ ಈಗಿನ ಕಾಲದ ಹೆಣ್ಮಕ್ಳು ಬಾಳ ಕೆಟ್ಟೋ ಗಿದಾರೆ ನೀವು ಒಳ್ಳೆರು ಎದುರ ನಿಮಿಗೆ ಒಳ್ಳೆಯವರು ಸಿಕ್ಕೇ ಸಿಕ್ತಾರೆ ಪ್ರೀತಿ ಕಾಮ ಆಗಿರಬಾರದು ನಂಬಿಕೆ ವಿಶ್ವಾಸ ಗೌರವಾಷ್ಟೇ