ಯಶ್ ಜೊತೆ 25 ವರ್ಷಗಳ ಸ್ನೇಹ… Toxic ಸಿನಿಮಾದ ತೆರೆಮರೆಯ ಜರ್ನಿ… ಈಗ ಮೊದಲ ಬಾರಿಗೆ ಮನದಾಳದ ಮಾತು.! 🎬
ಕನ್ನಡದ ಅಪ್ಪಟ ರಂಗಭೂಮಿ ಕಲಾವಿದ, ನಟ ಜಯದೇವ್ ಮೋಹನ್ ಅವರು ‘Hari ಕಥೆ’ Podcastನಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ, ರಾಕಿಂಗ್ ಸ್ಟಾರ್ ಯಶ್ ಅವರೊಂದಿಗಿನ ದೀರ್ಘಕಾಲದ ಸ್ನೇಹ ಹಾಗೂ Toxic ಸಿನಿಮಾದ ಹಿಂದಿನ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಯಶ್ ಅವರ ಆರಂಭದ ದಿನಗಳಿಂದಲೂ ಪರಿಚಿತರಾಗಿರುವ ಜಯದೇವ್ ಮೋಹನ್ ಅವರನ್ನು Toxic ಸಿನಿಮಾದ ಕೆಲಸಕ್ಕೆ ಆಹ್ವಾನಿಸಿದ ಕಥೆಯಿಂದ ಹಿಡಿದು, ಸಿನಿಮಾ ತಂಡದೊಂದಿಗಿನ ವರ್ಷಗಳ ಸುದೀರ್ಘ ಪಯಣದವರೆಗೆ ಹಲವು ಕುತೂಹಲಕಾರಿ ಸಂಗತಿಗಳನ್ನು ಈ ಸಂದರ್ಶನದಲ್ಲಿ ಮೆಲುಕು ಹಾಕಿದ್ದಾರೆ.
🎥 ಈ ಸಂದರ್ಶನದಲ್ಲಿ ಏನೇನಿದೆ.?
ರಾಕಿಂಗ್ ಸ್ಟಾರ್ ಯಶ್ ಜೊತೆಗಿನ 25 ವರ್ಷಗಳ ಸ್ನೇಹದ ಕಥೆ
Toxic ಸಿನಿಮಾದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ಹೇಗೆ?
ಯಶ್ ಅವರ ಆಹ್ವಾನದ ಮೇರೆಗೆ ಬಾಂಬೆಗೆ ತೆರಳಿದ ಅನುಭವ
Toxic ಸಿನಿಮಾದ ಡಬ್ಬಿಂಗ್ ಇನ್‌ಚಾರ್ಜ್ ಆಗಿ ಜಯದೇವ್ ಮೋಹನ್ ಅವರ ಜವಾಬ್ದಾರಿ
ಬೇರೆ ಬೇರೆ ಭಾಷೆಗಳ ಡಬ್ಬಿಂಗ್ ಹಾಗೂ ಸಿನಿಮಾ ತಂಡದೊಂದಿಗಿನ ಪಯಣ
Toxic ಸಿನಿಮಾ ಕುರಿತ ಚರ್ಚೆಗಳು, ಪ್ರತಿಕ್ರಿಯೆಗಳು ಮತ್ತು ಪೈರಸಿ ಸಮಸ್ಯೆಗಳ ಬಗ್ಗೆ ಅವರ ಮಾತುಗಳು
Toxic ಸಿನಿಮಾದ ತೆರೆಮರೆಯ ಅನುಭವಗಳನ್ನು ಹಂಚಿಕೊಂಡಿರುವ ನಟ ಜಯದೇವ್ ಮೋಹನ್ ಅವರ ಈ ವಿಶೇಷ ಸಂದರ್ಶನವನ್ನು ಸಂಪೂರ್ಣವಾಗಿ ವೀಕ್ಷಿಸಿ.
📺 Hari ಕಥೆ Podcast | NEWSO NEWSU
ಕಲಾವಿದರ ಬದುಕಿನ ಹಿಂದೆ ಅಡಗಿರುವ ಕಥೆಗಳು… ಅವರ ಸಾಧನೆ, ಸಂಘರ್ಷ, ಸ್ನೇಹ ಮತ್ತು ಮರೆಯಲಾಗದ ನೆನಪುಗಳು.!
ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ. ವಿಡಿಯೋ ಇಷ್ಟವಾದರೆ Like, Share & Subscribe ಮಾಡಿ.
🔔 Subscribe to 'NEWSO NEWSU' for more exclusive Kannada celebrity interviews and podcasts.
Toxic Movie, Toxic Yash, Yash Toxic Movie, Jaidev Mohan, Jaidev Mohan Interview, Toxic Movie Behind The Scenes, Toxic Movie Kannada, Yash Exclusive Interview, Yash Friend, Yash 30 Years Friendship, Toxic Dubbing, Toxic Movie Dubbing Incharge, Hari Kathe Podcast, Hari Kathe, Newso Newsu, Harish Nagaraju, Kannada Podcast, Kannada Celebrity Interview, Kannada Film Industry, Rocking Star Yash, Toxic Movie Updates, Toxic Movie Piracy, Toxic Movie Controversy, Kannada Entertainment
#Toxic #Yash #JaidevMohan #HariKathe #HariKathePodcast #NewsoNewsu #HarishNagaraju #RockingStarYash #ToxicMovie #ToxicKannada #KannadaPodcast #KannadaCinema #BehindTheScenes #YashFans #KannadaInterview #exclusiveinterview #RockingStarYash #YashToxic #ToxicMovieUpdates #ToxicBehindTheScenes #YashAndJaidevMohan #KannadaPodcast #KannadaCinema #KannadaFilmIndustry #MovieControversy #ToxicMoviePiracy #YashFans #ToxicDubbing #MoviePiracy #KannadaCelebrityInterview #ExclusiveInterview #Sandalwood #KGFStarYash #KannadaEntertainment #ToxicMovieInterview #AnchorHarishNagaraju #AnchorHarish

But why is the film being trolled?
Language. A Kannada film with a story set in Goa, where nothing is Goan and characters are talking in every language... Kannada, Hindi, English, Portuguese but Goan is as alien as it gets. You just don't connect with the characters.
Story and setting. The characters have bizzare names with outlandish costumes.
I feel Yash, literally, in his mind had this grand idea of a Hollywood debut. And somebody leeched this idea onto him that the most appropriate way of doing so is to have all the catch phrases from English films boxed into one movie.
"That just doesn't cut it."
"What the fuck!"
"Who's your daddy now?"
"Daddy's home!"
"Shut the fuck up!"
"The drink's on me!"
"Have a safe ride!"
And...
"I'LL BE BACK!" 🤦🏻♂️
It is only in the last half an hour or so it dawns upon you as to what the director and the film is trying to convey. The baggage and success of KGF and Rocky Bhai ultimately become the very reason that audience has rejected Toxic.
A masterpiece in it's own right Toxic will have a niche of it's own in history of cinema.