ನಿಮ್ಮ ಕಥೆ, ನಮ್ಮ ವೇದಿಕೆ! 🎙️✨
ನಮಸ್ಕಾರ ಪ್ರೀತಿಯ ವೀಕ್ಷಕರೇ🙏
ಪ್ರತಿಯೊಬ್ಬರ ಜೀವನದಲ್ಲೂ ಹಂಚಿಕೊಳ್ಳಲು ಒಂದು ಸ್ಪೂರ್ತಿದಾಯಕ ಕಥೆ, ಎದುರಿಸಿದ ಸವಾಲುಗಳು ಮತ್ತು ಗೆದ್ದ ಅನುಭವಗಳಿರುತ್ತವೆ. ನಮ್ಮ ತಂಡದ ಹೊಸ ಪ್ರಯತ್ನವೇ ಈ ವಿಶೇಷ ಕಾರ್ಯಕ್ರಮ! ಇದು ಕೇವಲ ನಮ್ಮ ಕಾರ್ಯಕ್ರಮವಲ್ಲ, ನಿಮಗಾಗಿ ರೂಪಿಸಿರುವ ಮುಕ್ತ ವೇದಿಕೆ.
🔹 ನಿಮ್ಮ ಜೀವನದ ಸಾಧನೆ ಅಥವಾ ಎದುರಿಸಿದ ಕಠಿಣ ಸವಾಲುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಲು ಬಯಸುವಿರಾ?
🔹 ಅಥವಾ ನಿಮ್ಮ ಸುತ್ತಮುತ್ತ ಎಲೆಮರೆ ಕಾಯಿಯಂತೆ ಸದ್ದಿಲ್ಲದೆ ಸಮಾಜಕ್ಕೆ ಕೊಡುಗೆ ನೀಡುತ್ತಿರುವ ಅಪರೂಪದ ಸಾಧಕರು ನಿಮಗೆ ತಿಳಿದಿದ್ದಾರೆಯೇ?
ಹಾಗಿದ್ದರೆ ತಡಮಾಡದೆ ಅವರ ಅಥವಾ ನಿಮ್ಮ ವಿವರಗಳನ್ನು ನಮಗೆ ಕಳುಹಿಸಿಕೊಡಿ. ಬನ್ನಿ, ನಿಮ್ಮ ಕಥೆ ಇಡೀ ಜಗತ್ತಿಗೆ ಸ್ಫೂರ್ತಿಯಾಗಲಿ! ❤️
ಸಂಪರ್ಕಿಸಿ:
📲 WhatsApp: 9353248626
✉️ Email: myworlddevotional@gmail.com
(ನಿಮ್ಮ ಹೆಸರು, ಊರು ಮತ್ತು ಸಂಕ್ಷಿಪ್ತ ವಿವರವನ್ನು ಮೇಲಿನ ನಂಬರ್‌ಗೆ ವಾಟ್ಸಾಪ್ ಮಾಡಿ)
_____________________________________________________________________________________
Description📢
Hello dear viewers, this is a new effort by our team! This is a platform created for you! You can also participate in this program as a guest! You can share your achievements and sorrows here! Or please send us the details of the achievers around you who are like a leafless nut! Mobile number to contact
✅ ಪ್ರೀತಿಯ ವೀಕ್ಷಕರೇ ಈ ಸಂಚಿಕೆಯಲ್ಲಿ ಬೆಂಗಳೂರಿನ ನಂದಿನಿ ಸಂತೋಷ್ ಅವರು ತಮ್ಮ ಜೀವನದ ಏಳು -ಬೀಳುಗಳ ಬಗ್ಗೆ ಹಂಚಿಕೊಂಡಿದ್ದಾರೆ, ಚಿಕ್ಕವಯಸ್ಸಲ್ಲೇ ತಂದೆ -ತಾಯಿ ಮದುವೆ ಮಾಡುತ್ತಾರೆ ಆದರೆ ಜವಾಬ್ದಾರಿ ಇಲ್ಲದ ಗಂಡನ ಜೊತೆ ಬದುಕಿದ ನರಕದ ಜೀವನದ ಬಗ್ಗೆ ಹಂಚಿಕೊಂಡಿದ್ದಾರೆ ,ಎರಡನೇ ಮದ್ವೆ ಆಗಿದ್ದು ಯಾಕೆ ಎಂಬುದನ್ನ ತಿಳಿಸಿದ್ದಾರೆ, ಫೋಟೋಗ್ರಫಿ ವೃತ್ತಿಯನ್ನ ಆಯ್ಕೆ ಮಾಡಿಕೊಂಡಿದ್ದು ಯಾಕೆ ಎಂಬುದನ್ನ ಹಂಚಿಕೊಂಡಿದ್ದಾರೆ, ಸ್ಫೂರ್ತಿ ನೀಡುವ ಎಪಿಸೋಡ್ ಪೂರ್ತಿ ನೋಡಿ ಶುಭವಾಗಲಿ
✅ Dear viewers, in this episode, Nandini Santosh from Bengaluru shares about the ups and downs of her life. She shares about the hellish life she lived with an irresponsible husband, her parents got her married at a young age, why she got married for the second time, and why she chose photography as a career. Watch the entire inspiring episode and good luck.
🎤 Interviewed & Directed by : SRINIVAS AJJANAHALLI
📸 DOP : SHAMANTH ,THOSHITH GOWDA
👨💻 EDITING : ASHOK AVOOR
💰 Produced by : Jnanashrama Santhvana Seva Kendra Trust(R)
📍 Location : JNANASHRAMA STUDIO
00:00 - ಹೈಲೈಟ್ಸ್ (Highlights)
04:26 - ಪಾಡ್‌ಕ್ಯಾಸ್ಟ್‌ಗೆ ಸ್ವಾಗತ & ನಂದಿನಿ ಅವರ ಕಿರು ಪರಿಚಯ
06:05 - ಫೋಟೋಗ್ರಫಿ ಆಸಕ್ತಿ & ವೃತ್ತಿ ಆರಂಭವಾದ ಕಥೆ
07:28 - ಬಾಲ್ಯ, ತಂದೆ-ತಾಯಿ ಮತ್ತು ಕಲಿತ ಜೀವನ ಮೌಲ್ಯಗಳು
11:02 - ಮೊದಲ ಮದುವೆ, ವಯಸ್ಸಿನ ಅಂತರ & ಅನುಭವಿಸಿದ ಸಂಕಷ್ಟಗಳು
16:23 - ಮೊದಲ ಪತಿಯಿಂದ ಬೇರ್ಪಟ್ಟು ಸ್ವಾವಲಂಬಿಯಾದ ಕ್ಷಣ
21:04 - ಮೊದಲ ಗಂಡನ ನಿಧನ & ಸಮಾಜದ ಆರೋಪಗಳು
25:16 - ಫೋಟೋಗ್ರಫಿ ಗುರುಗಳ ಬೆಂಬಲ & ವೃತ್ತಿ ಜೀವನದಲ್ಲಿ ಬೆಳವಣಿಗೆ
33:09 - ಮ್ಯಾಟ್ರಿಮೋನಿ ಮೂಲಕ ಸಂತೋಷ್ ಅವರ ಪರಿಚಯ & ಎರಡನೇ ಮದುವೆ
36:08 - ಎರಡನೇ ಮದುವೆಯ ಸುಂದರ ಕ್ಷಣಗಳು & ಬದುಕಿನ ನೆಮ್ಮದಿ
40:55 - 25 ಜನವರಿ: ಸಂತೋಷ್ ಅವರ ಅನಿರೀಕ್ಷಿತ ಸಾವು ತಂದ ಆಘಾತ
48:18 - ನೋವು, ಆತ್ಮಹತ್ಯೆಯ ಪ್ರಯತ್ನಗಳು & ಅತ್ತೆಯ ಸಾಂತ್ವನ
54:00 - ಜನರ ನಿಂದನೆ & ಮತ್ತೆ ಛಲದಿಂದ ಎದ್ದು ನಿಂತ ಕ್ಷಣ
59:03 - RUDSET ಸಂಸ್ಥೆ & ಫೋಟೋಗ್ರಫಿ ನೀಡಿದ ಬದುಕಿನ ಧೈರ್ಯ
01:05:54 - ಕರ್ಮ ಸಿದ್ಧಾಂತ, ಭಗವದ್ಗೀತೆ & ಆಧ್ಯಾತ್ಮಿಕ ಸಾಕ್ಷಾತ್ಕಾರ
01:14:10 - ಮರುಜನ್ಮದ ನಂಬಿಕೆ & ಗಂಡನಿಗಾಗಿ ಬರೆದ ಭಾವನೆಗಳು
01:21:30 - ನಂದಾದೀಪ: ಪತಿಯ ನೆನಪು ಮತ್ತು ಸರಳ ಕಾದಂಬರಿ
01:26:18 - ಒಂಟಿ ಹೆಣ್ಣುಮಕ್ಕಳಿಗೆ ನಂದಿನಿ ಅವರ ಬದುಕಿನ ಸಂದೇಶ
01:33:12 - ನಂದಿನಿ ಅವರು ಬರೆದ ಅರ್ಥಪೂರ್ಣ ಕವನ ವಾಚನ
01:36:04 - ಮುಕ್ತಾಯ & ವೀಕ್ಷಕರಿಗೆ ಸಂದೇಶ
✅ Our Official Websites
Follow us on Facebook - Facebook: sonujnanashrama
Follow us on YouTube - @jnanashrama
Follow us on Instagram-Instagram: shrinivasajjanahalli
*************************************************************
ಈ ವಾಹಿನಿಯಲ್ಲಿ ಜಾಹಿರಾತು ನೀಡಲು ಅಥವಾ ನಿಮ್ಮ ಉದ್ಯಮವನ್ನು ಪ್ರಚಾರ ಮಾಡಲು ಸಂಪರ್ಕಿಸಿ- email- myworlddevotional@gmail.com or 9353248626 (Whatsapp)
Our Official Websites

#Nandinisanthoshstory #Nandinisanthoshpodcast #ccspodcast #shrinivasajjanahallipodcast #kannadapodcast #latestkannadapodcast #shrinivasajjanahalli #kannadainterviews #casualconnectpodcast #casualconnect