Premada Oorali Shreeram Interview: ‘ಪ್ರೇಮದ ಊರಲಿ’ ಗೆಲುವಿನ ಬಗ್ಗೆ ಶ್ರೀರಾಮ್ ಮನದ ಮಾತು! | Bengaluru Buzz

Bengaluru Buzz

Bengaluru Buzz

4,771 views

‘ಪ್ರೇಮದ ಊರಲ್ಲಿ’ ಸಿನಿಮಾ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದು, ನಾಯಕ ನಟ ಶ್ರೀರಾಮ್ ಚಿತ್ರದ ಯಶಸ್ಸು, ಸಂತು ಪಾತ್ರಕ್ಕೆ ಸಿಗುತ್ತಿರುವ ಪ್ರೀತಿ ಮತ್ತು ಚಿತ್ರತಂಡದ ಪರಿಶ್ರಮದ ಬಗ್ಗೆ ಮಾತನಾಡಿದ್ದಾರೆ. ಹಳ್ಳಿಯ ಬದುಕು, ತಂದೆ-ಮಗನ ಬಾಂಧವ್ಯ ಹಾಗೂ ಪ್ರೀತಿಯಲ್ಲಿ ಅಹಂಕಾರಕ್ಕಿಂತ ಕ್ಷಮೆ ಮುಖ್ಯ ಎಂಬ ವಿಚಾರಗಳೂ ಸಂದರ್ಶನದಲ್ಲಿ ಮೂಡಿಬಂದಿವೆ.

Kannada film Premada Ooralli is drawing attention for its emotional story, rural setting and audience response. In this interview, actor Sriram discusses the film’s success, the love for his character Santhu, the team’s hard work and the message behind its relationships.

Bengaluru Buzz | Kannada News | Sandalwood News | Entertainment | Bengaluru News | ಬೆಂಗಳೂರು ಬಝ್ | ಬೆಂಗಳೂರು

#PremadaOoralli #Shriram #GoldenStarGanesh #BrindaVihari #KannadaCinema #BoxOfficeBlockbuster #Sandalwood #bengalurubuzz #kannadapodcast #bengaluru #bangalorebuzzpodcast #podcast

Like and Subscribe:

YouTube ► @bengaluru_buzz
Instagram ► Instagram: officialbengalurubuzz
Facebook ► Facebook: bengalurubuzzofficial
Twitter ► https://x.com/Bengaluru_buzz
Threads ► threads.net/@officialbengalurubuzz