ಪ್ರಿಯಗೆ ತನ್ನ ಪ್ರೀತಿಯನ್ನು ಆನಂದ್ ಹೇಳಿದಾಗ ಅವಳು ಪ್ರೀತಿಯನ್ನು ಒಪ್ಪಿಕೊಳ್ಳಲು ಸ್ವಲ್ಪಸಮಯ ಕೇಳುತ್ತಾಳೆ ಆದರೆ ಮುಂದೆ

Kadambari Story

Kadambari Story

74 views

ಆನಂದ್ ಪ್ರಿಯಾಳ ಜೊತೆ ತುಂಬಾ ಸಲಿಗೆಯಿಂದ ಇರುತ್ತಾನೆ. ಈ ಸಲುಗೆಯಿಂದ ಅವನು ಅವಳನ್ನು ಪ್ರೀತಿ ಮಾಡುತ್ತಿರುವ ಬಗ್ಗೆ ಹೇಳುತ್ತಾನೆ ಆದರೆ ಪ್ರಿಯ ಅವನ ಪ್ರೀತಿಯನ್ನು ಒಪ್ಪಿಕೊಳ್ಳಲು ಸ್ವಲ್ಪ ಕಾಲಾವಕಾಶ ಕೇಳುತ್ತಾಳೆ. ಇದನ್ನು ತನ್ನ ತಂದೆ ತಾಯಿಯ ಜೊತೆಗೆ ಹೇಳಿಕೊಳ್ಳಬೇಕೆಂದುಕೊಳ್ಳುತ್ತಾಳೆ. ಆದರೆ ಆನಂದ್ ತನ್ನ ತಂದೆ ತಾಯಿಯನ್ನು ಕರೆದುಕೊಂಡು ಬಂದು ಎಲ್ಲರಿಗೂ ಶಾಕ್ ನೀಡುತ್ತಾನೆ ಎಲ್ಲರೂ ಮದುವೆಗೆ ಒಪ್ಪಿಕೊಳ್ಳುತ್ತಾರೆ  #Kannada kadambari kathe26#kannada kathegalu, #kavanagalu, #love story, #college love story,