ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ಪ್ರದೋಷ್ ಹೇಳಿಕೆ ದಾಖಲಿಸುವ ಪ್ರಕ್ರಿಯೆ ನ್ಯಾಯಾಲಯದಲ್ಲಿ ಮುಂದುವರಿದಿದೆ. ಈಗಾಗಲೇ ಮೂರು ದಿನಗಳ ಕಾಲ ಹೇಳಿಕೆ ನೀಡಿದ್ದು, ಬಾಕಿ ಉಳಿದ ವಿವರಗಳನ್ನು ಇಂದು ದಾಖಲಿಸಲಾಗುತ್ತಿದೆ. ಘಟನೆಯ ಪ್ರತಿಯೊಂದು ಅಂಶವನ್ನೂ ಆತ ಎಳೆ ಎಳೆಯಾಗಿ ಬಿಚ್ಚಿಡುತ್ತಿದ್ದು, ಪ್ರಾಸಿಕ್ಯೂಷನ್‌ಗೆ ಇದು ಪ್ರಬಲ ಸಾಕ್ಷ್ಯವಾಗಲಿದೆ.
#RenukaswamyCase #ActorDarshan #Pradosh #SuvarnaNews #KannadaNews