ರಾಜ್ ಬಿಡುಗಡೆಯಲ್ಲಿದ್ದ SECRET ಏನು? | Conditions for Raj Release | Rockline Venkatesh Full Story

Chitraloka | ಚಿತ್ರಲೋಕ

Chitraloka | ಚಿತ್ರಲೋಕ

288,750 views

ಡಾ. ರಾಜ್ ಕುಮಾರ್ ಅಪಹರಣದ ಸಮಯದಲ್ಲಿ ಬಹಳಷ್ಟು ಓಡಾಡಿದವರು ರಾಕ್ ಲೈನ್ ವೆಂಕಟೇಶ್.
ಮೊಟ್ಟ ಮೊದಲ ಬಾರಿಗೆ ರಾಕ್ ಲೈನ್ ಚಿತ್ರಲೋಕ ಜೊತೆಗೆ ಅನೇಕ ವಿಷಯಗಳನ್ನ ತಿಳಿಸಿದ್ದಾರೆ. ಈ ಸಂಚಿಕೆಯಲ್ಲಿ ರಾಕ್ ಲೈನ್ ಭಾವುಕರಾಗುತ್ತಾರೆ. ಕಾರಣ... ವಿಡಿಯೋ ನೋಡಿ..

ನವೆಂಬರ್ 14, 2000. ವರನಟ ಡಾ. ರಾಜ್ ಕುಮಾರ್ ವೀರಪ್ಪನ್ ಕಪಿ ಮುಷ್ಠಿಯಿಂದ ಬಿಡುಗಡೆಗೊಂಡ ದಿನ. ಆ ದಿನ ಕಾಡಿನಿಂದ ಬಂದ ರಾಜ್ ಅವರನ್ನ ಮೊದಲು ನೋಡಿದ್ದು ಯಾರು? ಆ ಸಮಯದಲ್ಲಿ ಅವರು ಎಲ್ಲಿದ್ದರು? ಎಲ್ಲವನ್ನೂ ವಿವರಿಸಿದ್ದಾರೆ ರಾಕ್ ಲೈನ್ ವೆಂಕಟೇಶ್
Click here To Subscribe to Channel -- chitraloka

November 14, 2000. Dr Rajkumar came out from the clutches for forest brigand Veerappan. When he came out from the forest who was the first person to meet him? What happened that day? Rockline Venkatesh explains in details.

#chitraloka #rajkidnapstory #rockline #venkatesh #nadumaran #ambareesh #veerappan #hiddenstory