✨ಚಂದನ✨ programmes model is really worth watching and following it for any aged audience. Please keep up same spirit throughout to the future💐 #PrideofKannada 👍
Guru ಎಂಬ ಸ್ಥಾನಕ್ಕೆ ಅರ್ಥ ತಂದು ಕೊಟ್ಟಿರೋರು ನೀವು sir nimma ಭೇಟಿಯಾಗಬೇಕು...ನಿಮ್ಮ jnaanadhaare ಹೀಗೆ ನಮಗೆ ಸಿಗಬೇಕು ದೇವರು...ನಿಮಗೆ ಹೆಚ್ಚಿನ ಶ್ರೇಯಸ್ಸು ಕೊಟ್ಟು ಕಾಪಾಡಬೇಕು...ಒಂದಷ್ಟು ಸಮಾಜ ಯುವಜನತೆ ನಿಮ್ಮಿಂದ ನಿಮ್ಮ ನಡೆ ನುಡಿಯಿಂದ badalaaguvudaralli ಸಂಶಯವಿಲ್ಲ🙏🙏🙏👍 ಗುರುಗಳೇ
ದೇವರು ಇವರ ಜೊತೆಯಲ್ಲಿ ಇಂದು ಗುರುವಿನ ರೂಪದಲ್ಲಿ ಪ್ರಪಂಚಕ್ಕೆ ಹೇಗೆ ಕೊಡಬೇಕು ಅಂತ ಇವರಿಗೂ ಇವರ ತಂದೆ ತಾಯಿಗಳಿಗೂ ಇವರ ಕುಟುಂಬಕ್ಕೂ, ದೇವರು ಸಂಪೂರ್ಣ ನೆಮ್ಮದಿ ಸಂತೋಷ ಸರ್ವವೂ ಕೊಟ್ಟು ಕಾಪಾಡಲೆಂದು ನನ್ನ ಮನಃಪೂರ್ವಕ ಪ್ರಾರ್ಥನೆ 🌷🌷😍❤🥰🙏🙏🙏🙏🙏🙏🙏🌷🌷