ಅತಿ సరళ ವಾಗಿ ಮನಸ್ಸಿಗೆ ನೆಮ್ಮದಿ ನೀಡುವ ಪ್ರವಚನ ಶೈಲಿ ತಮ್ಮದು. ತಮ್ಮ ಮುಖದಿಂದ ನಚಿಕೇತ యమ ದೇವರ ಸಂವಾದ ಅದೂ ಪಕ್ಷ ಮಾಸದಲ್ಲಿ ಕೇಳುವ ಸೌಭಾಗ್ಯ ನಮಗೆ ನೀವು ನೀಡಿದ ದೊಡ್ಡ కారుణ్య 🙏🙏🙏
🙏🙏 ಎಷ್ಟು ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನಿಸುವ ತಮ್ಮ ಪ್ರವಚನ ಶೈಲಿ ತುಂಬಾ ಅದ್ಬುತವಾಗಿದ್ದು, ಚಿಕ್ಕ ಮಕ್ಕಳು ಸಹ ಬಹಳ ಆಸಕ್ತಿಯಿಂದ ಕೇಳುತ್ತಾರೆ. ಎಲ್ಲ ಕಥೆಗಳು ತುಂಬಾ ಸುಂದರವಾಗಿವೆ. 🙏🙏