ಮಗೂಗೆ 9 ತಿಂಗಳಿದ್ದಾಗ ಬಿಟ್ಹೋದ ಗಂಡ- ಆಟೋ ಓಡಿಸಿ ಬದುಕು ಕಟ್ಕೊಂಡ ಮಹಿಳೆ- Bangalore lady auto driver asharani

Third Eye

Third Eye

139,547 views

#Ladyautodriver #auto #autodriver #autodriverlife #bangalorelady #asharani #shakthischeme #kannadanews #thirdeyekannada

ಇವ್ರ ಹೆಸ್ರು ಆಶಾರಾಣಿ. ಇವ್ರ ಮಗೂಗೆ 9 ತಿಂಗಳಿದ್ದಾಗ ಗಂಡ ಬಿಟ್ಟು ಹೋಗ್ತಾರೆ. ಆದಾದ ನಂತರ ದಿಕ್ಕೇ ತೋಚದ ಆಶಾರಾಣಿ ಆಟೋ ಓಡಿಸಿ ಬದುಕು ಕಟ್ಟಿಕೊಳ್ಳಲು ನಿರ್ಧರಿಸ್ತಾರೆ. ಇಂದು ಆಟೋ ಮೂಲಕವೇ ಸ್ವಾಭಿಮಾನದ ಬದುಕು ಸಾಗಿಸ್ತಿದ್ದಾರೆ. ಅವ್ರ ಬದುಕಿನ ರೋಚಕ ವಿವರ ಇಲ್ಲಿದೆ.

third eye Kannada

subramanya s handige


thirdeye is a large online channel that brings Breaking & Latest current news headlines from all over world on Politics, Sports, and Current Affairs in India & around the world in kannada Latest updates on Indian sports, movies, business, stock markets, Cricket, lifestyle & much more.