ರಾಹುಲ್ ಗಾಂಧಿ ಗೆರಿಲ್ಲಾ ಕದನ, ದೆಹಲಿ ಖಾಕಿಗೆ ಚಳ್ಳೆಹಣ್ಣು, ಏನಿದು ಧಪ್ಪಾ ರಾಜಕೀಯ ಟ್ರೆಂಡ್? | Rahul Gandhi's Guerrilla Warfare, Outsmarting the Delhi Cops, What Is This Surprise Attack Political Trend? | Vijay Karnataka
ನೀವು ಇತ್ತೀಚಿಗೆ ರಾಹುಲ್ ಗಾಂಧಿಯವರನ್ನು ಗಮನಿಸಿದ್ದೀರಾ?, ಅವರ ಹೋರಾಟದ ಶೈಲಿ ಬದಲಾಗಿದೆ. ಸ್ಟ್ರಾಟರ್ಜಿ ಚೇಂಜ್ ಆಗಿದೆ. ಹೌದು.. ಇಷ್ಟು ವರ್ಷ ಕೇವಲ ಟ್ವಿಟರ್‌ನಲ್ಲಿ, ಸೋಷಿಯಲ್ ಮೀಡಿಯಾದಲ್ಲಿ ಅಥವಾ ಪತ್ರಿಕಾಗೋಷ್ಠಿಗಳಲ್ಲಿ ಮಾತ್ರ ಸರ್ಕಾರದ ವಿರುದ್ಧ ಗುಡುಗುತ್ತಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈಗ ಡಿಫರೆಂಟ್ ಆಗಿ ಆಟ ಶುರು ಮಾಡಿದ್ದಾರೆ. ದೆಹಲಿಯ ಖಾಕಿ ಪಡೆ ಊಹಿಸಲೂ ಸಾಧ್ಯವಾಗದಂತಹ ಗೆರಿಲ್ಲಾ ಮಾದರಿಯ ಬೀದಿ ಕದನಕ್ಕೆ ರಾಹುಲ್ ಗಾಂಧಿ ಇಳಿದಿದ್ದಾರೆ.. ಸ್ವತಃ ದಿಲ್ಲಿ ಪೊಲೀಸರೇ ಈಗ ರಾಹುಲ್ ಗಾಂಧಿ ಪ್ಲಾನ್‌ಗೆ ಅವಕ್ಕಾಗಿದ್ದಾರೆ.. ಚುನಾವಣಾ ಆಯೋಗದ ಮತದಾರರ ಪಟ್ಟಿ ಪರಿಷ್ಕರಣೆ ಅಂದ್ರೆ SIR ವಿವಾದದ ವಿರುದ್ಧ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ಇತ್ತಲ ಅಲ್ಲಿ ರಾಹುಲ್ ಗಾಂಧಿ ತಮ್ಮ ಚಮತ್ಕಾರ ತೋರಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೀಗ ರಾಹುಲ್ ಗಾಂಧಿಯವರ ಧಪ್ಪಾ ರಾಜಕೀಯ ಎಂದು ಟ್ರೆಂಡ್ ಆಗ್ತಿದೆ.
Have you noticed Rahul Gandhi lately? His style of fighting has changed, and his strategy has transformed. Yes, for so many years, Congress leader Rahul Gandhi used to roar against the government only on Twitter, social media, or press conferences, but now he has started playing a different game! Rahul Gandhi has descended into a guerrilla-style street battle that Delhi's police force could never have imagined. Delhi cops themselves are now stunned by Rahul Gandhi's plan! Protesting against the Election Commission's Special Intensive Revision (SIR) of voter lists and demanding the resignation of Chief Election Commissioner Gyanesh Kumar, Rahul Gandhi has worked his magic right there. Social media is now trending with what is being called Rahul Gandhi's "Dhappa" (surprise attack) politics!
ಬದಲಾದ್ರಾ ರಾಹುಲ್ ಗಾಂಧಿ?, ಹೋರಾಟದ ಸ್ಟೈಲೇ ಚೇಂಜ್, ಏನಿದು ಧಪ್ಪಾ ರಾಜಕೀಯ? | Has Rahul Gandhi Changed? Fighting Style Completely Shifted, What Is This "Dhappa" Politics? | #RahulGandhi #DhappaPolitics #DelhiPolice #ElectionCommission #CongressParty #IndianPolitics #vijaykarnataka
00:00 ಪೀಠಿಕೆ
01:00 ಟ್ವಿಟರ್‌ನಿಂದ ಬೀದಿ ಹೋರಾಟಕ್ಕೆ ಇಳಿದ ಕಾಂಗ್ರೆಸ್ ನಾಯಕ
02:45 'ಧಪ್ಪಾ ರಾಜಕೀಯ' ಎಂದರೇನು? ಸೋಶಿಯಲ್ ಮೀಡಿಯಾ ಟ್ರೆಂಡ್
04:30 ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ
05:30 ದೆಹಲಿಯಲ್ಲಿ ದಿಢೀರ್ ಪ್ರತಿಭಟನೆ
06:40 ರಾಹುಲ್ ಗಾಂಧಿಯವರ ನೂತನ ರಣತಂತ್ರ
07:50 ಬದಲಾದ ರಾಹುಲ್ ನಡೆ ಬಗ್ಗೆ ರಾಜಕೀಯ ವಿಶ್ಲೇಷಣೆ
09:49 ಮುಕ್ತಾಯ
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ►Facebook: vijaykarnataka
INSTAGRAM ► Instagram: vijaykarnataka
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

ಸಂಸದನಾಗಿ ಕೇವಲ ಪ್ರಚಾರಕ್ಕಾಗಿ ಹೀಗೆ ಮಾಡೋದು ಎಷ್ಟು ಸರಿ?