OpenTube OpenTube

ಮೂಕಾಂಬಿಕೆಯ ರಹಸ್ಯ ಗೊತ್ತೇನು..!? 🚩 Just ಮಾತ್ with Vikhayth | Ep-01

VJ Vikhyath

VJ Vikhyath

222,780 views

#JustMaathWithVikhyath #Vikhyath #Mookambika #MookambikaDevi #KollurMookambika #Kollur #MookambikaTemple #SriMookambika #Mookambike #Devi #Amma #KollurTemple #KarnatakaTemples #TempleStories #TempleSecrets #HinduTemple #SanatanaDharma #Devotional #KannadaPodcast #KannadaPodcasts #KannadaContent #KannadaReels #KannadaYouTube #PodcastKannada #MaathWithVikhyath
#vjvikhyath #justmathwithvikhyath #kollurmookambikatemple #storyofkollurmookambika


FOLLOW US 👇👇

https://www.instagram.com/vj_vikhyath...

20 Comments

@santhoshaacharya.3456-avatar
@santhoshaacharya.3456 1 month ago
ಒಳ್ಳೆಯ ವ್ಯಕ್ತಿಯನ್ನು ಆಯ್ಕೆ ಮಾಡಿದ್ದಿರೀ🎉🎉
@rakeshpoojary4273-avatar
@rakeshpoojary4273 1 month ago
ಕೊಲ್ಲೂರಿನ ತಾಯಿ ಶ್ರೀ ಮೂಕಾಂಬಿಕಾ ದೇವಿಯು ಆದಿಶಕ್ತಿ ಸ್ವರೂಪದ ದೇವಿಯಾಗಿದ್ದು ಇಲ್ಲಿ ಕೈ ಮುಗಿದರೆ ಸಾವಿರ ದೇವಸ್ಥಾನಕ್ಕೆ ಕೈ ಮುಗಿದಂತೆ. ಇಲ್ಲಿ ಒಂದು ಪೂಜೆ ಕೊಟ್ಟರೆ ಸಾವಿರ ದೇವಸ್ಥಾನದಲ್ಲಿ ಪೂಜೆ ಕೊಟ್ಟಂತೆ. ಅಷ್ಟೊಂದು ಶಕ್ತಿ ತಾಯಿ ಮೂಕಾಂಬಿಕ ದೇವಿಗೆ ಇದೆ.❤🙏
@bgmi8963-avatar
@bgmi8963 1 month ago
ಜೈ ಶಂಕರಾಚಾರ್ಯ ಹಿಂದೂ ಧರ್ಮದ ರಕ್ಷಕ 🚩
@Merrymacrame-avatar
@Merrymacrame 1 month ago (edited)
ಎಂತಹ ತೇಜಸ್ಸು ಗುರುಗಳಿಗೆ 🙏🙏🙏🙏🙏
@meenakshiyarabahalli7598-avatar
@meenakshiyarabahalli7598 1 month ago
ಕೊರೊನ ಎರಡನೆ ಅಲೆಯಲ್ಲಿ ತುಂಬಾ ಅಪಾಯಕಾರಿ ವೈರಸ್ ಅದು ನೇರ ಶ್ವಾಸಕೋಶಕ್ಕೆ ಧಾಳಿಯಿಟ್ಟು ಉಸಿರಾಟ ಸಮಸ್ಯೆಯಿಂದ ಬಹಳ ಜನ ಮೃತರಾದರು ನಮ್ಮ ಯಜಮಾನರಿಗೆ ಸೋಂಕು ತಗುಲಿತು ಆಸ್ಪತ್ರೆ ಸಿಗಲಿಲ್ಲ ನನಗೆ ದಿಕ್ಕೇ ತೋಚದೆ ಸುಮ್ಮನೆ ಕುಳಿತೆ ನಾನು ಅಮ್ಮನ ಭಕ್ತೆ ಉಸಿರು ಉಸಿರಿಗೂ ನಾಮ ಸ್ಮರಣೆ ಮಾಡಿದೆ  ಯಜಮಾನರ  ವೈದ್ಯ ಸ್ನೇಹಿತ ಮನೆಗೆ ಬಂದು ಚಿಕಿತ್ಸೆ ಕೊಟ್ರು ವಾಸಿ ಆಯ್ತು ಆದರೆ ಹದಿನೈದು ದಿನ ನಾಮಜಪವೇ ನನಗೆ ಶಕ್ತಿ ತುಂಬಿತು ಕಳೆದ ತಿಂಗಳು ಜುಲೈನಲ್ಲಿ ಬಂದು ದರ್ಶನ ಮಾಡಿದೆ  ನಾಮ ಸ್ಮರಣೆ ಮನಸಲ್ಲಿ ನಡೀತ ಇರುತ್ತೆ .
@manjulahn7491-avatar
@manjulahn7491 1 month ago
ದೇವಿ ಕಾಪಾಡಿದಳು ತಾಯಿಯ ಕೃಪೆ ಸದಾ ಇರಲಿ ಗೊತ್ತಿಲ್ಲದ ಎಸ್ಟು ವಿಷಯ ತಿಳಿಯಿತು ಸಂದರ್ಶನ ಚನ್ನಾಗಿದೆ.  ಸ್ವಾಮಿ ಕೊಲ್ಲೂರಿಗೆ ಬಂದಾಗ ದೇವಿಯನ್ನು ಕಣ್ಣು ತುಂಬಾ ನೋಡಲುಬಿಡಿ
@lokeshsudha2478-avatar
@lokeshsudha2478 1 month ago
Congratulation V. J sir ಗುರುಗಳನ್ನ ಇದೇ ಮೊದಲ ಬಾರಿಗೆ ನೋಡಿದ್ದು ಅವರಿಗೆ ನನ್ನ ತುಂಬು ಹೃದಯದ ನಮಸ್ಕಾರ ❤❤❤❤❤
@Raaj1225-avatar
@Raaj1225 1 month ago
ಇಷ್ಟು ದಿನ ತುಳು ಬರದೇ ಇದ್ದರೂ ನಿಮ್ಮ ಎಲ್ಲ ವಿಡಿಯೋ ನೋಡ್ತಾ ಬಂದಿದ್ದೇನೆ.. ಈಗ ಕನ್ನಡದಲ್ಲಿ ವಿಡಿಯೋ ಬರ್ತಿದೆ.. ತುಂಬು ಹೃದಯದ ಧನ್ಯವಾದಗಳು ಸರ್ ನಿಮಗೆ.. ನಿಮಗೆ ನಿಮ್ಮ ಕಾರ್ಯಕ್ರಮಕ್ಕೆ ಶುಭಾಶಯಗಳು 🎉❤
@RoshiniShetty-d9x-avatar
@RoshiniShetty-d9x 1 month ago
Do not use background music
@pammask2812-avatar
@pammask2812 12 days ago
ನಿಮ್ಮ ಪ್ರಬುದ್ಧ, ಸ್ಪಷ್ಟ, ಸ್ವಚ್ಛ ಕನ್ನಡ ಭಾಷೆಗೆ ನಮ್ಮದೊಂದು ಪ್ರೀತಿಯ ಅಭಿನಂದನೆ. ನಿಮ್ಮ ಈ ಕಾಯಕ ಯಾವುದೇ ಅಡಚಣೆಯಿಲ್ಲದೆ ನಿರಂತರವಾಗಿರಲಿ.🫡😍🥰🙏🏻
@roopashriguddanda729-avatar
@roopashriguddanda729 1 month ago
ತುಂಬಾ ಒಳ್ಳೆಯ ಮಾಹಿತಿಯೊಂದಿಗೆ ನಿಮ್ಮ ಪ್ರಯಾಣಕ್ಕೆ ಶುಭವಾಗಲಿ ವಿಖ್ಯಾತ್ 💐
ತಾಯಿಯ ಆಶೀರ್ವಾದ ಸದಾ ನಿಮ್ಮ ಮೇಲಿರಲಿ 🙏🙏🙏
@Deekshithkulal786-avatar
@Deekshithkulal786 1 month ago
ಅಮ್ಮ ಮೂಕಾಂಬಿಕಾ ದೇವಿ 🙏🙏🙏🚩
@ನೂತನಎಚ್ಬಿ-avatar
@ನೂತನಎಚ್ಬಿ 1 month ago
ಅಂತೂ ಅಡಿಗರು ಮಲಯಾಳಂ ಅಲ್ಲದ ಭಾಷೆ ಅದರಲ್ಲೂ ಕನ್ನಡ ಮಾತಾಡುವುದನ್ನ ಕೇಳುವ ಹಾಗಾಯ್ತು. 🙏
@Shivaleela15gunder-avatar
@Shivaleela15gunder 1 month ago
ತುಂಬಾ ಮಧುರವಾಗಿ ಮೂಡಿಬಂದಿದೆ ಗುರುಗಳ ಮುಖ ಕಮಲದಲ್ಲಿ ತಾಯಿಯ ದಿವ್ಯತೆ ಕಾಣುತಿತ್ತು 🙏🙏🙏❤️❤️😍😍😍😍 ಧನ್ಯವಾದಗಳು 😍😍😍
@yogyarai2753-avatar
@yogyarai2753 3 weeks ago
ಅಮ್ಮ 🙏Ya Devi Sarvabhoiteshu Shakti roopena Samstitha Namashasye Namashasye Namashsye Namo Namaha🙏
Sarve Janaaha Sukhino Bhavantu
Sanmangakani Bhavantu🙏
@KushalappaAmbula-avatar
@KushalappaAmbula 1 month ago
ಅಮ್ಮ ಮೂಕಾಂಬಿಕೆ  namo nama Jai ಶಂಕರ ಗುರುವೇ
@SandeshKundar-g8e-avatar
@SandeshKundar-g8e 1 month ago
ಅಮ್ಮ ಕೊಲ್ಲೂರು  ಮೂಕಾಂಬಿಕೆ ತಾಯಿ ಕಾಪಾಡಮ್ಮ 🙏🏻🙏🏻🙏🏻
@pammask2812-avatar
@pammask2812 11 days ago
ಅತ್ತ್ಯುತ್ತಮ podcast  ಇದು.👌👌 ನಮ್ಮ ಅನೇಕ ಪ್ರಶ್ನೆಗಳಿಗೆ ಉತ್ತರ ಸಿಕ್ಕಿತು. ಪ್ರಧಾನ ಅರ್ಚಕರು ಶ್ರೀ ಸುಬ್ರಹ್ಮಣ್ಯ ಅಡಿಗರಿಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು.🙏🏻
@Chandrashekhar-f1u1e-avatar
@Chandrashekhar-f1u1e 1 month ago
ಅಮ್ಮ ಕೊಲ್ಲೂರು ತಾಯಿ ಕಾಪಾಡಮ್ಮಾ 💐🌹🌹🌹
@raghunathaGN-avatar
@raghunathaGN 1 month ago
Shrinath Shetty Guruji. mind mechanism interview madi please 🙏🏻🙏🏻🙏🏻🌺🌺🌺🙏🏻🙏🏻🙏🏻
Inside Kolluru Mookambika… Untold stories finally revealed! 🔱 #mookambika #pradakshina108 #kolluru thumbnail 1:19:49

Inside Kolluru Mookambika… Untold stories finally revealed! 🔱 #mookambika #pradakshina108 #kolluru

7xPPGWr3Emc-channel-avatar-Pradakshina

Pradakshina

67,000 views • 5 days ago
“ಹೆಣ್ಣಿನ ಜೀವನದ ಈ ಸತ್ಯ ಯಾರೂ ಮಾತಾಡಲ್ಲ..! | Prathibha Kulayi | Just ಮಾತ್ with VIKHYATH | Ep-08 thumbnail 1:50:42

“ಹೆಣ್ಣಿನ ಜೀವನದ ಈ ಸತ್ಯ ಯಾರೂ ಮಾತಾಡಲ್ಲ..! | Prathibha Kulayi | Just ಮಾತ್ with VIKHYATH | Ep-08

t62EBC2q4X0-channel-avatar-VJ Vikhyath

VJ Vikhyath

61,000 views • 3 days ago
ನಿಜವಾದ “ನಾನು” ಯಾರು? | Real Me vs Fake Me | Psychologist Nayana Prasad | Master Anand Podcast thumbnail 1:29:05

ನಿಜವಾದ “ನಾನು” ಯಾರು? | Real Me vs Fake Me | Psychologist Nayana Prasad | Master Anand Podcast

tp_7kgAgAQc-channel-avatar-Master Anand Studios

Master Anand Studios

31,000 views • 19 hr ago
ನವರಾತ್ರಿ ಆಚರಣೆ! ನಮ್ಮ ಮೈಂಡ್ ಪ್ರೋಗ್ರಾಮಿಂಗ್ ಮಾಡೋ ಸೈನ್ಸ್! | Navaratri|Dr Purvi Jayaaraaj | Gaurish Akki thumbnail 38:59

ನವರಾತ್ರಿ ಆಚರಣೆ! ನಮ್ಮ ಮೈಂಡ್ ಪ್ರೋಗ್ರಾಮಿಂಗ್ ಮಾಡೋ ಸೈನ್ಸ್! | Navaratri|Dr Purvi Jayaaraaj | Gaurish Akki

OZwVFK1OXiY-channel-avatar-Gaurish Akki Studio and Dr. Purvi Jayaaraaj - Kannada Channel

Gaurish Akki Studio and Dr. Purvi Jayaaraaj - Kannada Channel

87,000 views • 1 day ago
Yaksha & Yakshini Mystery | Powers, Types & Hidden Rituals Explained |  Ep 33 | Kadakk Talks thumbnail 1:00:12

Yaksha & Yakshini Mystery | Powers, Types & Hidden Rituals Explained | Ep 33 | Kadakk Talks

eJhrwmKRIGo-channel-avatar-Kadakk Talks

Kadakk Talks

59,000 views • 2 mo ago
ಶಾರದಾಂಬೆಯ ನೆಲದಿಂದ ಕರ್ನಾಟಕ ಸಿಂಹಾಸನದವರೆಗೆ! | ಅಜಯ್ ಕುಮಾರ್ ಶರ್ಮಾ - 01 | Lofty Land thumbnail 1:59:05

ಶಾರದಾಂಬೆಯ ನೆಲದಿಂದ ಕರ್ನಾಟಕ ಸಿಂಹಾಸನದವರೆಗೆ! | ಅಜಯ್ ಕುಮಾರ್ ಶರ್ಮಾ - 01 | Lofty Land

u17VURSCAk4-channel-avatar-LOFTY LAND

LOFTY LAND

15,000 views • 5 days ago
NATIONAL FILM AWARD ಸಿಕ್ಕ ಕ್ಷಣ ಏನಾಯ್ತು.!? ROOPA VARKADY EXCLUSIVE | Justmathwithvikhyath | Ep-07 thumbnail 1:50:37

NATIONAL FILM AWARD ಸಿಕ್ಕ ಕ್ಷಣ ಏನಾಯ್ತು.!? ROOPA VARKADY EXCLUSIVE | Justmathwithvikhyath | Ep-07

xy28bnkFNDk-channel-avatar-VJ Vikhyath

VJ Vikhyath

40,000 views • 10 days ago
ಸಂಪತ್ತಿನ ಸಾಮ್ರಾಜ್ಯದ ಮಹಾ ರಹಸ್ಯ !! thumbnail 41:29

ಸಂಪತ್ತಿನ ಸಾಮ್ರಾಜ್ಯದ ಮಹಾ ರಹಸ್ಯ !!

fCagXoCpb7A-channel-avatar-Public Mirror and Mind Mechanism

Public Mirror and Mind Mechanism

144,000 views • 5 days ago
Who Was Krishna Beyond Myth? Real Truth of Radha, 16,000 Wives, Kalla Krishna, Gita & Mahabharata thumbnail 1:59:06

Who Was Krishna Beyond Myth? Real Truth of Radha, 16,000 Wives, Kalla Krishna, Gita & Mahabharata

L-Zefkmrkt0-channel-avatar-Rapid Rashmi

Rapid Rashmi

105,000 views • 1 mo ago
PODCAST-ಹೆಣ್ಣು ತನ್ನನ್ನೇ ತಾನು ಮರೆತಾಗ ಏನಾಗುತ್ತೆ? | Rajesh Reveals Ft.Dr Sowjanya Vasista| Rajesh Gowda thumbnail 1:21:04

PODCAST-ಹೆಣ್ಣು ತನ್ನನ್ನೇ ತಾನು ಮರೆತಾಗ ಏನಾಗುತ್ತೆ? | Rajesh Reveals Ft.Dr Sowjanya Vasista| Rajesh Gowda

ga9pCAVnpKI-channel-avatar-Rajesh Gowda

Rajesh Gowda

233,000 views • 4 days ago
ಮೂಕಾಂಬಿಕಾ ದೇವಿ ಕೊಲ್ಲೂರಿನಲ್ಲೇ ನೆಲೆಸಲು ಕಾರಣವೇನು?|  Mookambika | Rajesh Reveals Ft.Dr Purvi jayaraaj | thumbnail 1:14:34

ಮೂಕಾಂಬಿಕಾ ದೇವಿ ಕೊಲ್ಲೂರಿನಲ್ಲೇ ನೆಲೆಸಲು ಕಾರಣವೇನು?| Mookambika | Rajesh Reveals Ft.Dr Purvi jayaraaj |

4TFsh9WUE_w-channel-avatar-Rajesh Gowda

Rajesh Gowda

262,000 views • 3 mo ago
TANTRIC & VASHIKARANA Explained | Hidden Secrets of Kamakhya Temple | Ep 27 | Kadakk Talks thumbnail 1:15:52

TANTRIC & VASHIKARANA Explained | Hidden Secrets of Kamakhya Temple | Ep 27 | Kadakk Talks

bgyMrVb_Pm0-channel-avatar-Kadakk Talks

Kadakk Talks

245,000 views • 4 mo ago
Your Birth Date Reveals More Than You Think | Numerology, Personality & Life Path Explained thumbnail 1:33:26

Your Birth Date Reveals More Than You Think | Numerology, Personality & Life Path Explained

memtFnzrmRo-channel-avatar-Rapid Rashmi and Learning with GK

Rapid Rashmi and Learning with GK

252,000 views • 4 mo ago
ಮನಸ್ಸೇ ಓ ಮನಸ್ಸೇ – ಸುಪ್ತ ಮನಸ್ಸಿನ ಗುಪ್ತ ವ್ಯಾಧಿ..| Dr. Purvi Jayaaraaj | Master Anand thumbnail 1:39:59

ಮನಸ್ಸೇ ಓ ಮನಸ್ಸೇ – ಸುಪ್ತ ಮನಸ್ಸಿನ ಗುಪ್ತ ವ್ಯಾಧಿ..| Dr. Purvi Jayaaraaj | Master Anand

N0_W7S150Ts-channel-avatar-Master Anand Studios

Master Anand Studios

69,000 views • 4 days ago
ಜಗನ್ನಾಥ ದೇವಾಲಯದ 800 ವರ್ಷಗಳ ರಹಸ್ಯ! ವಿಜ್ಞಾನಕ್ಕೂ ಸಿಗದ ಉತ್ತರ | Puri Jagannath Full Documentary Kannada. thumbnail 32:50

ಜಗನ್ನಾಥ ದೇವಾಲಯದ 800 ವರ್ಷಗಳ ರಹಸ್ಯ! ವಿಜ್ಞಾನಕ್ಕೂ ಸಿಗದ ಉತ್ತರ | Puri Jagannath Full Documentary Kannada.

xx6XxTSbJr0-channel-avatar-Mr Yatrika

Mr Yatrika

300,000 views • 2 mo ago
SUBRAMANYA ADIGA KOLLUR TALK ABOUT SRI CHAKRA POOJA | ಸುಬ್ರಹ್ಮಣ್ಯ ಅಡಿಗರ ಅದ್ಭುತ ಮಾತು - ಕಹಳೆ ನ್ಯೂಸ್ thumbnail 22:07

SUBRAMANYA ADIGA KOLLUR TALK ABOUT SRI CHAKRA POOJA | ಸುಬ್ರಹ್ಮಣ್ಯ ಅಡಿಗರ ಅದ್ಭುತ ಮಾತು - ಕಹಳೆ ನ್ಯೂಸ್

UZ4h5Cb_Hro-channel-avatar-Kahale News / ಕಹಳೆ ನ್ಯೂಸ್

Kahale News / ಕಹಳೆ ನ್ಯೂಸ್

5,000 views • 4 mo ago
"ರವಿಚಂದ್ರನ್ ಮಾಡಿಕೊಂಡ ಲಾಸ್ ನಿಂದ ನಮಗೆ ಪಾಠಗಳಿವೆ! Business Secrets!-E06-Rangaswamy Mookanahalli-Param thumbnail 26:22

"ರವಿಚಂದ್ರನ್ ಮಾಡಿಕೊಂಡ ಲಾಸ್ ನಿಂದ ನಮಗೆ ಪಾಠಗಳಿವೆ! Business Secrets!-E06-Rangaswamy Mookanahalli-Param

VGvrrFpr478-channel-avatar-Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

84,000 views • 9 hr ago
ವಿನಯ್ ಗುರೂಜಿ ಮಾಡಿದ ಆ 3 ಪ್ರತಿಜ್ಞೆಗಳು ನಿಮ್ಮ ಮುಂದೆ | Vinay Guruji Podcast | Chat With Chandan thumbnail 1:21:26

ವಿನಯ್ ಗುರೂಜಿ ಮಾಡಿದ ಆ 3 ಪ್ರತಿಜ್ಞೆಗಳು ನಿಮ್ಮ ಮುಂದೆ | Vinay Guruji Podcast | Chat With Chandan

SuYjw1mAZ-A-channel-avatar-Chat With Chandan

Chat With Chandan

149,000 views • 1 mo ago
Sullia's Youtube Star 🔥 @VJVikhyath thumbnail 1:17:51

Sullia's Youtube Star 🔥 @VJVikhyath

1zqHE9hDdHQ-channel-avatar-The Powerhouse Vines

The Powerhouse Vines

80,000 views • 1 yr ago
ಶ್ರೀಚಕ್ರದ ಮಹಾರಹಸ್ಯದ ಅತಿಕೌತುಕದ ಕಥೆ I Subhramanya Adiga I Badekkila Pradeep  thumbnail 15:30

ಶ್ರೀಚಕ್ರದ ಮಹಾರಹಸ್ಯದ ಅತಿಕೌತುಕದ ಕಥೆ I Subhramanya Adiga I Badekkila Pradeep

avZn5zzy5mk-channel-avatar-Badekkila Pradeep

Badekkila Pradeep

117,000 views • 1 mo ago

ಮೂಕಾಂಬಿಕೆಯ ರಹಸ್ಯ ಗೊತ್ತೇನು..!? 🚩 Just ಮಾತ್ with Vikhayth | Ep-01

VJ Vikhyath

VJ Vikhyath

222,780 views

#JustMaathWithVikhyath #Vikhyath #Mookambika #MookambikaDevi #KollurMookambika #Kollur #MookambikaTemple #SriMookambika #Mookambike #Devi #Amma #KollurTemple #KarnatakaTemples #TempleStories #TempleSecrets #HinduTemple #SanatanaDharma #Devotional #KannadaPodcast #KannadaPodcasts #KannadaContent #KannadaReels #KannadaYouTube #PodcastKannada #MaathWithVikhyath
#vjvikhyath #justmathwithvikhyath #kollurmookambikatemple #storyofkollurmookambika


FOLLOW US 👇👇

https://www.instagram.com/vj_vikhyath...