ಸಿಟ್ಟೂ ಇಲ್ಲ, ಏನೂ ಇಲ್ಲ! ಒಂದು ಒಳ್ಳೆಯ ಅದರಲ್ಲೂ ಕನ್ನಡ ಧಾರಾವಾಹಿ ಮಾಡುವುದು ಸುಲಭದ ಮಾತಲ್ಲ. ನೂರಾರು ಸಮಸ್ಯೆ ಇರುತ್ತವೆ. ಸೀತಾರಾಂ ಅಣ್ಣನೇ ಹೀರೋ ಹೊರತು ಯಾರೇ ಪಾತ್ರ ವಹಿಸಿದರೂ ಅವರನ್ನು ಸೂಕ್ತವಾಗಿ ದುಡಿಸಿಕೊಳ್ಳುವುದನ್ನು ಸೀತಾರಾಂ ಅರಿತಿದ್ದಾರೆ. ಸುಮ್ಮನೆ ಸಮಯ ಕಳೆಯಲು ಏನೇನೋ ಹೇಳುವುದು ಬೇಡ. ಮಗಳು ಜಾನಕಿಯ ಹಕ್ಕುಗಳು ಸಂಬಂಧಿಸಿದ ವಾಹಿನಿಗಳದ್ದೇ ಆಗಿರುವಂತಹ ಸೂಕ್ಷ್ಮ ವಿಷಯಗಳೂ ಇರಬಹುದು. ಈಗಿನದೂ ಚೆನ್ನಾಗಿದೆ, ಪ್ರೋತ್ಸಾಹ ನೀಡೋಣ. 🎉🎉
Whatever it is Ghanavi was eminent for that role, innocent face tolerance dress codes were really awesome wonderful and beautiful. The way she was acting it looks as though it was taking place. May Sitaramu gives her good role in some other serial I am a fan of GHANAVI❤❤❤❤❤❤❤
ನಿರಂಜನ್ ಪಾತ್ರಕ್ಕೆ ರಾಕೆಶ್ ಮಯ್ಯನವರೆ ಸುಾಕ್ತವಾಗಿದ್ದರು ಸುಾಕ್ತವೇ ಏಕೆಂದರೆ ನಗುವೇ ಅವರ ಆಭರಣವಾಗಿತ್ತೇ ಹೊರತು ಸಿಡುಕು ಮುಖವಲ್ಲ, ಈಗಿನ ನಿರಂಜನ್ ಪಾತ್ರ ಉದಾಸೀನದ ಮುಖಭಾವ. ಕತೆಯ ಅಭಿನಯದ ಚಿತ್ರಣ ಹಾಗೆ ಇರಬಹುದು. ನಮಗೆ ಗೊತ್ತಿಲ್ಲ.
Sir t n sitharam plz recall ganvi for your janaki role in magalu janaki serial plz it is my personal request I am rajgopal rao c a by profession and also music artist I have passed karnatic classic music long back this is for your kind information