ಹೊಸ ಮನೆಗೆ ಹೋದಮೇಲೆ ನಿಮ್ಮ ಯಜಮಾನ್ರಿಗೆ ಏನಾದರೂ ಒಂದು ಕೆಲಸ ಮಾಡುವುದಕ್ಕೆ ಹೇಳಿ ನಿಮ್ ಮಾಮು ಈಗ ಸಂತೆ ಸಂತೆ ಇಲ್ವಾ ವ್ಯಾಪಾರ ಮಾಡೋದಿಲ್ವ ನಿಮ್ಮೆಜಮಾನ್ರು ನನಗೆ ತರಕಾರಿ ವ್ಯಾಪಾರ ಪಾನಿಪುರಿ ವ್ಯಾಪಾರ ನಾ ಅಲ್ಲೇ ಈರುಳ್ಳಿ ಬೆಳ್ಳುಳ್ಳಿ ವ್ಯಾಪಾರ ಮಾಡಿದರು ತುಂಬಾನೇ ಲಾಭ ಬರುತ್ತೆ ಅದರಲ್ಲಿ ನೀವು ಸ್ಯಾರಿ ಬಿಸಿನೆಸ್ ಮಾಡಿ ಅವರು ಅದನ್ನು ಮಾಡಿದರೆ ನೀವು ಚೆನ್ನಾಗಿ ಹಾಕ್ತಿರಾ ಒಟ್ನಲ್ಲಿ ಏನಾದ್ರೂ ಒಂದು ವ್ಯಾಪಾರ ಮಾಡಿ ನೀವು
ಬೇಜಾರ್ ಮಾಡ್ಕೋಬೇಡಿ ಇತರ ಹೇಳ್ತಾರೆ ಅಂತ ಎರಡು ಕೈ ಸೇರಿದರೆ ಚಪ್ಪಾಳೆ ಅದಕ್ಕೆ ಚೆನ್ನಾಗಿ ಇಬ್ಬರು ಸೇರಿ ದುಡಿಬೇಕು ಬರೇ ಯುಟ್ಯೂಬ್ ಒಂದರಲ್ಲೇ ದುಡಿಬೇಕು ಮಕ್ಕಳನ್ನು ಸಾಕು ಮದುವೆ ಮಾಡೋದು ಅಂದ್ರೆ ತುಂಬಾ ಕಷ್ಟನೇ ಇದೆ ಅಡಿಕೆ ಸ್ವಲ್ಪ ಅಣ್ಣನು ಏನಾದ್ರೂ ಈ ತರ ಸಹಾಯ ಮಾಡಲು ಬಂದರೆ ಮುಂದೆ ನಿಮಗೆ ಹೆಲ್ಪ್ ಆಗುತ್ತೆ
ಸುಮನ್ ಆದ ಟು ಬೇಗ್ ನಿಮ್ಗೋದು ಮನಿಆಗಲಿ ಆ ದೇವರು ನಿಮಗೆ ವೊಲುದು ಮಾಡ್ಲಿ ನಿಮ್ದು ವಾಲುದ್ದು ಆಗಲಿ ಸುಮನ್ ನೀನ್ ಬಡ್ತಾನ ಇದ್ರು ಬದ್ದವರಿಗೆ ಯೇಟ್ ಕಾಜಿ ಮಾಡ್ತಿ ಅದಕ್ ಆ ದೇವರು ಕೊಡ್ಲಿ ನಿನಗೇ ಒದ್ದು ಮನೆ ಆಗಲಿ ನಾನೂ ಆ ಅಲಾ ಕೊಡ್ಲಿ ನಿನಗೇ ❤❤❤❤❤❤
Take one vehicle, do online delivery business sir,its really good and not that much hard work,daily you will get 700 to 800 Amazin 11 minuits delivery is good now a days
ಯಾರು ಬ್ಯಾಡ ಕಾಮೆಂಟ್ ಮಾಡಬೇಡರಿ ಪ್ಲೀಸ್ ಯಾಕಂದರೆ ಮೈಬು ಅಣ್ಣಾರ ಕರೆಂಟ್ ಶಾಟ್ ಹೊಡದಿತ್ತು ಅವರಿಗೆ ಸತ್ತು ಬದಕಿದಾರ್ ಅವರಗೆ heavy ಕೆಲಸ ಮಾಡಕ್ ಆಗಲ್ಲ ಅದಕೆ ಮನೆ ಒಳಗ್ ಇರತಾರ್ ಪಾಪ ದೇವರು ಒಳ್ಳೆದ ಮಾಡಲಿ ಅವರಿಗೆ