CJP Protest | ದೆಹಲಿಯಲ್ಲಿ CEC ವಿರುದ್ಧ CJP ಪ್ರತಿಭಟನೆ: ಅನುಮತಿ ನಿರಾಕರಣೆ ಮಧ್ಯೆಯೂ ಪ್ರತಿಭಟನೆಗೆ CJP ಸಜ್ಜು

Asianet Suvarna News

Asianet Suvarna News

4,247 views

ದೆಹಲಿಯ ಜಂತರ್ ಮಂತರ್‌ನಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ಪ್ರತಿಭಟನೆಗೆ ಕರೆ ನೀಡಿದೆ. ಆದರೆ ದೆಹಲಿ ಪೊಲೀಸರು ಈ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಮೆಟ್ರೋ ನಿಲ್ದಾಣಗಳನ್ನು ಬಂದ್ ಮಾಡಿ ತೀವ್ರ ನಿರ್ಬಂಧ ಹೇರಿದ್ದಾರೆ. ಈ ವಿಚಾರವಾಗಿ ಸಾರ್ವಜನಿಕರಿಗೆ ತೊಂದರೆ ನೀಡದಂತೆ ಕ್ರಮ ಕೈಗೊಳ್ಳಲು ಸುಪ್ರೀಂ ಕೋರ್ಟ್ ದೆಹಲಿ ಪೊಲೀಸರಿಗೆ ಸೂಚನೆ ನೀಡಿದೆ. #DelhiProtest #CJP #SupremeCourt #DelhiPolice #SuvarnaNews

Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್

Suvarna News Live: https://youtube.com/live/F1m0ciwMs8c

#suvarnanews #kannadanews #asianetsuvarnanews #karnatakapolitics  

Download the Asianet News App now! Available on Android & iOS

👉 Android:
https://play.google.com/store/apps/de...

👉 iOS:
https://apps.apple.com/in/app/asianet...

WhatsApp ► https://whatsapp.com/channel/0029Va9C...
YouTube ► @asianetsuvarnanews
Website ► https://kannada.asianetnews.com/
Facebook ► Facebook: SuvarnaNews
Twitter ► Twitter: AsianetNewsSN
Instagram ► Instagram: asianetsuvarnanews