Best Quality Interview. ಸಂದರ್ಶಕ ಎಸ್ಟು ಪ್ರಬುದ್ಧರು ಎನ್ನುವುದು ಅವರ ಮಾತಿನಲ್ಲೂ, ಅದಕ್ಕಿಂತ ಹೆಚ್ಚಿನ ಅವರ ಮೌನದಲ್ಲೂ ತಿಳಿಯಬಹುದು. ಕಲಾವಿದರು ಅತ್ಯಂತ ಸಹೃದಯರು ಎನ್ನುವುದು ಅವರ ಮುಖ ಭಾವದಲ್ಲಿ ಗೋಚರವಾಗಿದೆ. ಸಾಕಷ್ಟು ವಿಷಯಗಳನ್ನು ತಿಳಿಯಲು ಈ ಸಂದರ್ಶನ ಉಪಯುಕ್ತವಾಗಿದೆ. ನಿಮ್ಮ ಪಾತ್ರವನ್ನು ರಂಗದಲ್ಲಿ ನೋಡಲು ಸಿಗಲಿಲ್ಲ, ರೆಕಾರ್ಡಿಂಗ್ ನೋಡಲು ಸಿಕ್ಕಿರುವುದು ಸಂತೋಷವೇ. ಮತ್ತೊಮ್ಮೆ ಹುಟ್ಟಿ ಬನ್ನಿ ಜಲವಳ್ಳಿಯವರೆ.
ಒಂದು ಉತ್ತಮ ಸಂದರ್ಶನ. ಸಂದರ್ಶಕ ತನ್ನ ಇತಿ ಮಿತಿ ಅರಿತು ಎದುರಿನ ಮಹಾನ್ ವ್ಯಕ್ತಿಯನ್ನು ಮಾತನಾಡಿಸಿದ ಪರಿ ತುಂಬಾ ಇಷ್ಟವಾಯ್ತು. ಶ್ರೀಯುತರ ಆಟ ವನ್ನು ಬಾಲ್ಯದಲ್ಲಿ ನೋಡಿದ ನೆನಪು. ಈ ಸಂದರ್ಶನ ನೋಡುವ ಸಮಯದಲ್ಲಿ ಅವರು ಇಲ್ಲ... ಒಮ್ಮೆ ವೈಯ್ಯಕ್ತಿಕ ವಾಗಿ ಭೇಟಿ ಮಾಡಿ ಕಾಲು ಮುಟ್ಟಿ ನಮಸ್ಕರಿಸಲು ಸಾಧ್ಯ ವಾಗದೇ ಹೋಯ್ತಲ್ಲ ಎನ್ನುವ ನೋವು ಒಂದೇ ಮುಕ್ತಾಯದಲ್ಲಿ ಉಳಿದು ಹೋಯ್ತು 😢😢😢