ಸಂಬಂಧ ಉಳಿಸಿಕೊಳ್ಳೋಕೆ ಇಷ್ಟು ಮಾಡಿ ಸಾಕು..ಪ್ರೀತಿಯಲ್ಲೂ ಕಲಿಯೋದಿದೆ|Dr. Purvi Jayaaraaj

VK Health

VK Health

81,203 views

ಗಂಡ- ಹೆಂಡತಿ (husband and wife) ಅಂದ ಮೇಲೆ ಕೋಪ, ಜಗಳ ಸಾಮಾನ್ಯ. ಮುನಿಸಿನಲ್ಲೂ ಪ್ರೀತಿ(love) ಇರುತ್ತೆ ಅಲ್ವಾ? ಆದರೆ ಇತ್ತೀಚಿಗೆ ಹೆಚ್ಚಿನ ವಿವಾಹ ಸಂಬಂಧಗಳು ಜಗಳದ ನಂತರ ಕೊನೆಗೊಳ್ಳೋದು ಡಿವೋರ್ಸ್‌(divorce) ಎಂಬ ಪೂರ್ಣವಿರಾಮದಲ್ಲಿ. ಒಂದು ಪವಿತ್ರ ಸಂಬಂಧ ಉಳಿಯಬೇಕಾದರೆ ಅಲ್ಲಿ ಪ್ರೀತಿಯ ಜೊತೆಗೆ ಪರಸ್ಪರ ನಂಬಿಕೆ, ಗೌರವ (respect) ಹಾಗೂ ಉತ್ತಮ ಮಾತುಕತೆ  (good communication) ಅತೀ ಅಗತ್ಯ. ನಾವು ಯಾರನ್ನು ಎಷ್ಟೇ ಪ್ರೀತಿ ಮಾಡಿದ್ರೂ ಕೊನೆಗೆ ಮದುವೆ ಅಂತ ಬಂದಾಗ ದೇವರು ಯಾರ ಹೆಸರನ್ನು ಹಣೆ ಬರಹದಲ್ಲಿ (destiny) ಬರೆದಿರುತ್ತಾರೋ ಅವರೇ ಸಿಗ್ತಾರೆ ಅಂತಾರೆ. ವಿಧಿ ಅನ್ನೋದು ಎಷ್ಟು ನಿಜ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಡ್ರಗ್‌ಲೆಸ್‌ ಥೆರಪಿಸ್ಟ್‌ ಡಾ.ಪೂರ್ವಿಜಯರಾಜ್‌ ಅವರು ಈ ವಿಡಿಯೋದಲ್ಲಿ ವಿವರಿಸಿದ್ದಾರೆ.
#love #destiny #breakup #respect #couples #relationshiptip #marriage #drpoorvijayaraj #vkhealth

00:00- Highlights
01:21- Introduction
02:43- Is destiny true?
05:00- What is true love?
08:02- Learning in love
10:21- Relationship tips
12:07- Respect in love
14:19- Believe in love
15:24- Communication between couples
17:40- Emotional disturbance
19:50- Effort in relationship
23:07- Shared values and common gaols
26:48- Husband and wife duties
28:41- Conclusion  
---------------------------------------------------------------------------------------------------------------------------------------
VK Health brings you trusted, doctor-verified health and wellness content in Kannada. Powered by Vijay Karnataka and part of the Times Internet group, we share expert-led podcasts, webinars, and interactive videos covering medical insights, healthy living, and more.

Subscribe for credible, easy-to-understand health information — straight from the experts.