ಸ್ವರ + ವ್ಯಂಜನ = ಅಕ್ಷರ ಸ್ವರ( ವ್ಯಂಜನ + ವ್ಯಂಜನ) = ಒತ್ತಕ್ಷರ
ಸ್ವರಗಳು + ವ್ಯಂಜನ = ಗುಣಿತಾಕ್ಷರಗಳು
ಅಕ್ಷರಗಳ ಜೋಡಣೆಯಿಂದ ಪದಗಳು ರಚನೆ ಆಗುತ್ತವೆ . ಪ್ರತಿ ಪದಗಳಿಗೆ ತನ್ನದೆ ಆದ ಉಚ್ಚಾರಣೆ ಹಾಗೂ ಅರ್ಥವನ್ನು ಒಳಗೊಂಡಿದೆ ನಂತರ ಅದು ಸಂಪೂರ್ಣವಾಗಿ ಮಾತನಾಡುವ ಭಾಷೆಯಾಗಿ ಹೊರಹೊಮ್ಮಿದೆ. ಇದರ ಹಿಂದೆ ಎಷ್ಟು ಜನರ ಶ್ರಮಯಿದೆ ಅದ್ಭುತ ಭಾಷೆಯನ್ನು ರಚಿಸಲು .