ನಮ್ಮ ಊರಿನ ನಮ್ಮ ಹೆಮ್ಮೆಯ ಅತಿ ಅದ್ಭುತವಾದ ಇಬ್ಬರು ಹಾಸ್ಯಾ ಕಲಾವಿದರು.ಹಾಸ್ಯ ಲೋಕದ ದಿಗ್ಗಜ ಮಾಣಿಕ್ಯರು ಎಂದರೆ ತಪ್ಪಾಗಲಿಕ್ಕಿಲ್ಲ. ಇಂಥ ಕಲಾವಿದರಿಗೆ ಮುಂದೆ ಒಳ್ಳೊಳ್ಳೆಯ ಪ್ರಶಂಸೆ ಜನ ಮನ್ನನೆ ಹಾಗೂ ಉತ್ತಮ ವೇದಿಕೆ ಸಿಗಲಿ. ಇನ್ನೂ ಉನ್ನತ ಮಟ್ಟದ ಸಾಧನೆ ಯಶಸ್ಸು ಮುಂದೆ ಸಿಗಲಿ ಭಗವಂತ ಆಯುರ್ ಆರೋಗ್ಯ ಆಯುಷ್ಯ ಕೊಟ್ಟು ಕಾಪಾಡಲಿ ಎಂದು ಹಾರೈಸುತ್ತೇನೆ.💯👌👍❤️🤝