ಶಿವಂ ಮ್ಯೂಸಿಕ್ ಯ್ಯೂಟೂಬ್ ಚಾನೆಲ್ ಇದ್ದ ಕಾರಣ ನಾವೂ ಹೊರ ದೇಶಗಳಲ್ಲಿ ಇರುವ ತುಳುಸಿನಿಮದ ಅಭಿಮಾನಿಗಳಿಗೆ ಹೊಸ ಹೊಸ ತುಳು ಚಲನಚಿತ್ರ'ಗಳನ್ನು ನೋಡಲು ಸಾದ್ಯವಾಗುತ್ತ ಇದೆ.ಇನ್ನೂ ಇಂತಹ ಹೊಸ ಚಲನಚಿತ್ರ ಗಳನ್ನು ಅಪ್ಲೋಡ್ ಮಾಡುತ್ತ ಇರಿ.all tha best
ಈ ಮೂವಿಯಲ್ಲಿ ಅರವಿಂದ್ ಬೋಲಾರ್ ಹಾಗೂ ಉಮೇಶ್ ಮಿಜಾರ್ ಬಿಟ್ಟು ಬೇರೆ ಯಾರ ಪಾತ್ರ ಅಷ್ಟೊಂದು ಇಷ್ಟವಾಗಿಲ್ಲ ಹೀರೋ ಹೀರೋಯಿನ್ ಹಾಗೂ ಉಳಿದವರಿಗೆ ಮೂವಿ ಆಕ್ಟಿಂಗ್ ಮಾಡಲು ಅಷ್ಟೊಂದು ಬರಲ್ಲ ಆದ್ದರಿಂದ ಟೈಮ್ west ಅಷ್ಟೇ ಹೀರೋಯಿನ್ ಪಾತ್ರ ಅಂತೂ ಸ್ವಲ್ಪನೂ ಇಷ್ಟವಾಗಿಲ್ಲ ಎಂದು ನನ್ನ ಅಭಿಪ್ರಾಯ
Heroin Bere yaru siklilva adakintha nama aravindanana act super avaru edadake movie swalpa nodbodu ....but heroin friend super amele hero na friend super ......mathra film super
Aravind Bolar is the only saving grace of this movie.. acting of the hero and his friend was quite ok.. but the acting of rest of the cast, the action scenes, the dialogues etc were a nightmare..