ಕೊಲೆಸ್ಟ್ರಾಲ್‌ಗೆ ಪರಿಣಾಮಕಾರಿ ಚಿಕಿತ್ಸೆ ಪಂಚಕರ್ಮ ವಿರೇಚನ ನಮ್ಮಲ್ಲಿದೆ! | Best Yoga for Cholesterol Control

Vaidyasri Health Tips

Vaidyasri Health Tips

433 views

ಕೊಲೆಸ್ಟ್ರಾಲ್‌ಗೆ ಪರಿಣಾಮಕಾರಿ ಚಿಕಿತ್ಸೆ ಪಂಚಕರ್ಮ ವಿರೇಚನ ನಮ್ಮಲ್ಲಿದೆ! | High Cholesterol Causes & Side Effects | Yoga for Cholesterol Control | Vaidyasri Health Tips

ಹೆಚ್ಚಿನ ಕೊಲೆಸ್ಟ್ರಾಲ್‌ಗೆ ಅನಾರೋಗ್ಯಕರ ಆಹಾರ, ವ್ಯಾಯಾಮದ ಕೊರತೆ ಮತ್ತು ಅನುವಂಶಿಕತೆ ಪ್ರಮುಖ ಕಾರಣಗಳಾಗಿವೆ. ಇದರಿಂದ ಹೃದಯ ಕಾಯಿಲೆ ಮತ್ತು ಪಾರ್ಶ್ವವಾಯು ಉಂಟಾಗುವ ಅಪಾಯ ಹೆಚ್ಚಾಗುತ್ತದೆ. ಯೋಗ, ಪ್ರಾಣಾಯಾಮ ಮತ್ತು ನಿಯಮಿತ ವ್ಯಾಯಾಮವು ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸಹಾಯ ಮಾಡುತ್ತವೆ. ಆರೋಗ್ಯಕರ ಆಹಾರ ಸೇವಿಸಿ, ವೈದ್ಯರ ಸಲಹೆ ಪಡೆಯುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಬಹುದು.

#HighCholesterol #CholesterolControl #CholesterolDiet #HeartHealth #CholesterolTips #Cholesterol #CholesterolAwareness #ReduceCholesterol #HealthyHeart #NaturalHealthTips #HealthyLifestyle #HomeRemedies #HealthTipsKannada #KannadaHealth #HealthEducation #ಕೊಲೆಸ್ಟ್ರಾಲ್  #ಹೃದಯದಆರೋಗ್ಯ #vistarahealthkannada #mane_maddu #healthtipskannada #ayurveda_tips_in_kannada #HealthyLifestyle #ArogyaTips #HealthTips #AyurvedaTipsInKannada #Ayurveda #AyurvedicHealth #ManeMaddu #YogaInKannada #YogaForBeginners #Pranayama #Yogasana #HealthTipsKannada #KannadaHealth #KannadaHealthTips #vistarahealthkannada #healthtipskannada #KannadaHealth #HealthyLifestyle

ಎಲ್ಲಿಯೂ ಗುಣವಾಗದ ಕಠಿಣ ಕಾಯಿಲೆಗಳಿಗೆ ಯೋಗ ಆಯುರ್ವೇದ ಚಿಕಿತ್ಸೆಯಿಂದ ಪರಿಹಾರ ಒದಗಿಸಿಕೊಡಲಾಗುವುದು.

ಆಯುರ್ವೇದದ ಮೂಲಕ ಆರೋಗ್ಯದ ಅರಿವು | ಪಂಚಕರ್ಮ ಚಿಕಿತ್ಸೆ | ಆರೋಗ್ಯ ಶಿಬಿರ

ನಮ್ಮ ಅಧಿಕೃತ YouTube ಚಾನೆಲ್‌ಗೆ ಸ್ವಾಗತ
ಆಯುರ್ವೇದ, ಪಂಚಕರ್ಮ ಚಿಕಿತ್ಸೆ, ನೈಸರ್ಗಿಕ ಜೀವನಶೈಲಿ, ಆಹಾರ ಪದ್ಧತಿ ಹಾಗೂ ವಿವಿಧ ಆರೋಗ್ಯ ಸಮಸ್ಯೆಗಳ ಕುರಿತು ಸರಳ ಮತ್ತು ಉಪಯುಕ್ತ ಆರೋಗ್ಯ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗುತ್ತದೆ.

ನಮ್ಮ ಆರೋಗ್ಯ ಶಿಬಿರಗಳಲ್ಲಿ ವಿವಿಧ ಆಯುರ್ವೇದ ಚಿಕಿತ್ಸೆಗಳು ನೀಡಲಾಗುತ್ತವೆ.

ಪಂಚಕರ್ಮ ಚಿಕಿತ್ಸೆಗಳು:
ವಮನ (Vamana)
ವಿರೇಚನ (Virechana)
ಬಸ್ತಿ (Basti)
ನಸ್ಯ (Nasya)
ರಕ್ತಮೋಕ್ಷಣ (Raktamokshana)

ಇತರ ಆಯುರ್ವೇದ ಚಿಕಿತ್ಸೆಗಳು:
ಅಭ್ಯಂಗ (Abhyanga)
ಸ್ವೇದನ (Swedana)
ಶಿರೋಧಾರಾ (Shirodhara)
ಪಿಂಡಸ್ವೇದ (Pinda Sweda)
ಕಟಿ ಬಸ್ತಿ (Kati Basti)
ಜಾನು ಬಸ್ತಿ (Janu Basti)
ಗ್ರೀವಾ ಬಸ್ತಿ (Greeva Basti)
ನೇತ್ರ ತರ್ಪಣ (Netra Tarpana)
ಪಿಜಿಚಿಲ್ (Pizhichil)

ಆಹಾರ ಮತ್ತು ಜೀವನಶೈಲಿ ಮಾರ್ಗದರ್ಶನ
ನಮ್ಮ ಆರೋಗ್ಯ ಶಿಬಿರಗಳಲ್ಲಿ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಆಯುರ್ವೇದ ಚಿಕಿತ್ಸೆಗಳು ನೀಡಲಾಗುತ್ತವೆ.
ಥೈರಾಯ್ಡ್ | ಶುಗರ್ / ಮಧುಮೇಹ | BP / ರಕ್ತದೊತ್ತಡ | ಕೊಲೆಸ್ಟ್ರಾಲ್ | ನಿದ್ರಾಹೀನತೆ | ಗರ್ಭಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳು | PCOD | PCOS | ಮಹಿಳೆಯರ ಆರೋಗ್ಯ ಸಮಸ್ಯೆಗಳು | ಜೀರ್ಣಕ್ರಿಯೆ | ಕರುಳಿನ ಸಮಸ್ಯೆಗಳು | ಕಿಡ್ನಿ ಸಮಸ್ಯೆಗಳು | ಲಿವರ್ ಸಮಸ್ಯೆಗಳು ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ, ವ್ಯಕ್ತಿಯ ಆರೋಗ್ಯ ಸ್ಥಿತಿಯನ್ನು ಪರಿಗಣಿಸಿ ಸೂಕ್ತ ಆಯುರ್ವೇದ ಚಿಕಿತ್ಸಾ ವಿಧಾನಗಳನ್ನು ನೀಡಲಾಗುತ್ತದೆ.

ಆರೋಗ್ಯ ಶಿಬಿರದ ವಿಶೇಷತೆಗಳು:
ಆಯುರ್ವೇದ ವೈದ್ಯರ ಸಲಹೆ
ಪಂಚಕರ್ಮ ಚಿಕಿತ್ಸೆಗಳು
ವಿವಿಧ ಆಯುರ್ವೇದ ಚಿಕಿತ್ಸೆಗಳು
ಆರೋಗ್ಯ ತಪಾಸಣೆ
ಆಹಾರ ಮತ್ತು ಜೀವನಶೈಲಿ ಮಾರ್ಗದರ್ಶನ
ವೈಯಕ್ತಿಕ ಆರೋಗ್ಯ ಸ್ಥಿತಿಗೆ ಅನುಗುಣವಾದ ಚಿಕಿತ್ಸಾ ಮಾರ್ಗದರ್ಶನ

📞 ಆರೋಗ್ಯ ಶಿಬಿರದ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

9980277973
7337618850

ನಮ್ಮ YouTube ಚಾನೆಲ್ Subscribe ಮಾಡಿ ಮತ್ತು ಪ್ರತಿದಿನದ ಆಯುರ್ವೇದ ಆರೋಗ್ಯ ಮಾಹಿತಿಗಾಗಿ ನಮ್ಮೊಂದಿಗೆ ಸಂಪರ್ಕದಲ್ಲಿರಿ.

ಗಮನಿಸಿ: ಇಲ್ಲಿ ನೀಡಿರುವ ಮಾಹಿತಿಯು ಆರೋಗ್ಯ ಜಾಗೃತಿ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾತ್ರ. ಚಿಕಿತ್ಸೆಯ ಸೂಕ್ತತೆ ವ್ಯಕ್ತಿಯ ಆರೋಗ್ಯ ಸ್ಥಿತಿಯನ್ನು ಅವಲಂಬಿಸಿರುತ್ತದೆ. ಯಾವುದೇ ಚಿಕಿತ್ಸೆಯನ್ನು ಪಡೆಯುವ ಮೊದಲು ಆಯುರ್ವೇದ ವೈದ್ಯರು ಹಾಗೂ ಯೋಗ ಗುರುಗಳಾದ ವೈದ್ಯ ಶ್ರೀ ಚನ್ನಬಸವಣ್ಣನವರನ್ನ ಸಂಪರ್ಕಿಸಿ..

#Ayurveda #Panchakarma #AyurvedaKannada #HealthCamp #AyurvedicTreatment #Vamana #Virechana #Basti #Nasya #Raktamokshana #Shirodhara #PCOD #PCOS #Thyroid #Diabetes #BP #Cholesterol #KannadaHealth #HealthyLifestyle


ಎಲ್ಲಿಯೂ ಗುಣವಾಗದ ಕಠಿಣ ಕಾಯಿಲೆಗಳಿಗೆ ಯೋಗ ಆಯುರ್ವೇದ ಚಿಕಿತ್ಸೆಯಿಂದ ಪರಿಹಾರ ಒದಗಿಸಿಕೊಡಲಾಗುವುದು.

Subscribe NOW! and Press the BELL icon so that you will never miss any update and you will get 1  new videos in a Day !!


Vaidyasri Chennabasavanna Official Youtube Channel Dedicated to Yoga Ayurveda and Natural Health Practices. Expert Classes, Personalised Treatment Consultations and Informative Useful Health videos on Enhancing your Wellness JourneyThrough Ancient Wisdom and Modern Techniques.

For Health consultations and to enroll for Yoga, Pranayama classes contact : 7337618850 / 9980277973 / 9019428886 / 8867376886



#eyesproblem #indigestion #yogaclasses #homeremedy #vaidyashreechannbasavanna #ayurvedicremedies #ayurvedictreatments #yogateacher #yogaconsultation #Ayurvedicconsultation #yagatreatment #yogaclassesinbangalore #ayurvedictreatment #ayurvedictreatmentinbangalore #asanasa#manemaddu #nature#pranayama #foodforlife #naturopathy #homeopathy #homepathic #healthyliving #healthyhabits #ayurvedictipsinkannada #Ayurvedtipsinkannada #ayurvedainkannada #ayurvedainbangalore #ayurvedicinbangalore  #healthtipsinkannada

ಶ್ರೀ ಗಂಗಾ ಯೋಗ ವೈದ್ಯಶ್ರೀ ಚನ್ನಬಸವಣ್ಣ ವಿಳಾಸ :

ಯೋಗ ಮತ್ತು ಆಯುರ್ವೇದ ಕೇಂದ್ರ

೧. ಹುಬ್ಬಳ್ಳಿ ಕೇಂದ್ರ
ಹುಬ್ಬಳ್ಳಿ ಮತ್ತು ಧಾರವಾಡ ನಡುವೆ ಎಪಿಎಂಸಿ ಈಶ್ವರನಗರ ಮತ್ತು ಈಶ್ವರನಗರದಲ್ಲಿ ಪಂಚಯ್ಯನವರಮಠ ಮನೆಯ ಹತ್ತಿರ.

೨. ಬೆಂಗಳೂರು
ಹೆಬ್ಬಾಳದ ಹತ್ತಿರ ಕೊಡಗೇಹಳ್ಳಿ ಮೇನ ರೋಡ ಟಾಟಾ ನಗರ  ವೃತ್ತ   ಉಡುಪಿ ವೈಭವ ಹೊಟೇಲ ಮುಂಭಾಗ  ರೋಯಲ್ ಮಾರ್ಟ್ ಸೂಪರ್ ಮಾರ್ಕೆಟ್
ಮೇಲಿನ ಮೂರನೇ ೩ ಮಹಡಿ

೩. ಧಾರವಾಡ (ಮುರಕಟ್ಟಿ)
ಉಳವಿ ಮತ್ತು ದಾಂಡೇಲಿ ರೋಡ ಮೂರಕಟ್ಟಿ
ಮೊಬೈಲ್ ಸಂಖ್ಯೆ :
7337618850 / 9980277973 / 9019428886 / 8867376886