⭕️ LIVE ⭕️ | ಯಕ್ಷಗಾನ ತಾಳಮದ್ದಳೆ ಅಷ್ಟಾಹ | ಪಾದುಕಾ ಪ್ರದಾನ | Day 4

Subramanya Dhareshwara

Subramanya Dhareshwara

2,945 views

ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಉಜಿರೆ ವತಿಯಿಂದ ಬೆಂಗಳೂರು ಮಹಾನಗರದಲ್ಲಿ 'ಯಕ್ಷಗಾನ ತಾಳಮದ್ದಳೆ ಅಷ್ಟಾಹ'

‘ಸ್ವರ ಮಾಂತ್ರಿಕ’ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಸಂಸ್ಮರಣೆ

ಸ್ಥಳ : ಲಾಸ್ಯ ಅಕಾಡೆಮಿ ಆ ಡ್ಯಾನ್ಸ್, ಅನುಗ್ರಹ ಕೇಂದ್ರ, ಸಂಜಯ ನಗರ, ಬೆಂಗಳೂರು
ಸಮಯ: 5:00ರಿಂದ

ಪ್ರಸಂಗ : ಪಾದುಕಾ ಪ್ರದಾನ
ಹಿಮ್ಮೇಳ : ಕೊಳಗಿ ಕೇಶವ ಹೆಗಡೆ, ಚಿನ್ಮಯ ಅಂಬರಗೊಡ್ಲು, ಕಾರ್ತಿಕ್ ಧಾರೇಶ್ವರ
ಮುಮ್ಮೇಳ:
ವಿದ್ವಾನ್ ಉಮಾಕಾಂತ ಭಟ್ ಕೆರೇಕೈ, ಉಜಿರೆ ಅಶೋಕ್ ಭಟ್, ಶಶಾಂಕ ಅರ್ನಾಡಿ, ಅಶ್ವಿನಿ ಆಚಾರ್ಯ