ನನ್ನ ಮಗಳು 19 ವರ್ಷಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಇವರ ಚಿತೆಗೆಅಗ್ನಿ ಸ್ಪರ್ಶ ಮಾಡುವ ಜಾಗದಲ್ಲಿ ಗರುಡ ಪಕ್ಷಿ ಕಾಣಿಸಿಕೊಂಡಿದ್ದು ಈ ಚಿತೆಯನ್ನು ಸುಡಲು ಜೋಡಿಸಿಟ್ಟ ಕಟ್ಟಿಗೆಗಳ ಮೇಲೆ ಎತ್ತರದಲ್ಲಿ ಸುತ್ತುವರಿದಿದ್ದು ಹಾಗೂ ಅಗ್ನಿಸ್ಪರ್ಶದ ನಂತರವೂ ಗರುಡ ಪಕ್ಷಿ ಕಾಣಿಸಿಕೊಂಡಿದ್ದು ಸುತ್ತು ಹಾಕಿದ್ದು ಇದರ ಬಗ್ಗೆ ಮಾಹಿತಿ ಕೊಡಿ ಮೇಡಂ 🙏🙏🙏